20 December 2024
Pic credit - instagram
Author: Madankumar
ಉಪೇಂದ್ರ ಅವರಿಗೆ ಜೋಡಿಯಾಗಿ ನಟಿಸಿರುವ ರೀಷ್ಮಾ ನಾಣಯ್ಯ.
Pic credit - instagram
ಈ ಬಹುನಿರೀಕ್ಷಿತ ಸಿನಿಮಾ ಡಿ.20ಕ್ಕೆ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿದೆ.
Pic credit - instagram
ರೀಷ್ಮಾ ಕಾಣಿಸಿಕೊಂಡ ‘ಟ್ರೋಲ್ ಆಗತ್ತೆ’ ಸಾಂಗ್ ಸೂಪರ್ ಹಿಟ್.
Pic credit - instagram
‘ಯುಐ’ ಸಿನಿಮಾದಲ್ಲಿ ರೀಷ್ಮಾ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲ.
Pic credit - instagram
ದೂರವೇ ನಿಂತು ಲವ್ ಮಾಡುವ ಹುಡುಗಿಯ ಪಾತ್ರದಲ್ಲಿ ರೀಷ್ಮಾ ನಟನೆ.
Pic credit - instagram
ಯುಐ ಚಿತ್ರ ನೋಡಿದ ಹಲವರಿಗೆ ಕಥೆ ಸರಿಯಾಗಿ ಅರ್ಥವೇ ಆಗುತ್ತಿಲ್ಲ.
Pic credit - instagram
ಎರಡನೇ ಬಾರಿ ಸಿನಿಮಾ ನೋಡುವುದಾಗಿ ಪ್ರೇಕ್ಷಕರು ಹೇಳುತ್ತಿದ್ದಾರೆ.
Pic credit - instagram
Pic credit - instagram
Next: ಯಶಸ್ಸು, ವಿವಾದ, ಏಳು-ಬೀಳು ಕಂಡ ಈ ನಟಿ ಯಾರು ಗೊತ್ತಾಯ್ತಾ?