ಒಂದು ಬಿಕಿನಿ ಫೋಟೊ ಅಪ್​ಲೋಡ್ ಮಾಡಿದರೆ ದಿಶಾ ಪಟಾನಿಗೆ ಸಿಗುವ ಹಣವೆಷ್ಟು?

174 SEP 2024

 Manjunatha

ನಟಿ ದಿಶಾ ಪಟಾನಿ ಬಾಲಿವುಡ್​ನ ಗ್ಲಾಮರಸ್ ನಟಿ, ಸಿನಿಮಾಗಳು ಮಾತ್ರವಲ್ಲದೆ ತಮ್ಮ ಇನ್​ಸ್ಟಾಗ್ರಾಂನಿಂದಲೂ ಖ್ಯಾತರು.

       ನಟಿ ದಿಶಾ ಪಟಾನಿ

ದಿಶಾ ಪಟಾನಿ ತಮ್ಮ ಬಿಕಿನಿ ಚಿತ್ರಗಳಿಂದ ಬಹಳ ಜನಪ್ರಿಯರು, ಅವರ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಚಿತ್ರಗಳೇ ಹೆಚ್ಚಿವೆ. ಇದಕ್ಕೆ ಕಾರಣವೂ ಇದೆ.

 ಬಿಕಿನಿ ನಟಿ ದಿಶಾ ಪಟಾನಿ

ಒಳ ಉಡುಪು ನಿರ್ಮಾಣ ಮತ್ತು ಮಾರಾಟ ಸಂಸ್ಥೆಯಾದ ಕೆಲ್ವಿನ್ ಕ್ಲೈನ್​ ಬ್ರ್ಯಾಂಡ್​ನ ರಾಯಭಾರಿ ದಿಶಾ ಪಟಾನಿ, ಇದೇ ಬ್ರ್ಯಾಂಡ್​ನ ಒಳ ಉಡುಪು ಧರಿಸಿದ ಚಿತ್ರಗಳನ್ನು ದಿಶಾ ಅಪ್​ಲೋಡ್ ಮಾಡುತ್ತಾರೆ.

    ಒಳ ಉಡುಪು ಕಂಪೆನಿ

ಅಂದಹಾಗೆ ಕೆಲ್ವಿನ್ ಕ್ಲೇನ್​ ಬ್ರ್ಯಾಂಡ್​ನ ಒಳ ಉಡುಪು ಧರಿಸಿ ದಿಶಾ ಅಪ್​ಲೋಡ್ ಮಾಡುವ ಪ್ರತಿ ಚಿತ್ರಕ್ಕೆ ಅವರಿಗೆ ಸುಮಾರು ಇಪ್ಪತ್ತರಿಂದ ಮೂವತ್ತು ಲಕ್ಷ ರೂಪಾಯಿ ಸಿಗುತ್ತದೆಯಂತೆ.

  ಕೆಲ್ವಿನ್ ಕ್ಲೇನ್​ ಬ್ರ್ಯಾಂಡ್

ಈ ಮೊದಲು ಇದೇ ಬ್ರ್ಯಾಂಡ್​ ಜೊತೆಗೆ ವಾರ್ಷಿಕ ಒಪ್ಪಂದ ಮಾಡಿಕೊಂಡಿದ್ದರು ದಿಶಾ, ಆ ಒಪ್ಪಂದ ಸುಮಾರು ಒಂದು ಕೋಟಿ ರೂಪಾಯಿಯದ್ದಾಗಿತ್ತಂತೆ.

       ವಾರ್ಷಿಕ ಒಪ್ಪಂದ

ದಿಶಾ ಪಟಾನಿ ಇದೀಗ ತಮಿಳಿನ ‘ಕನಗುವ’ ಸಿನಿಮಾದಲ್ಲಿ ನಟಿಸಿದ್ದಾರೆ, ಪ್ರಭಾಸ್ ಜೊತೆಗೆ ‘ಕಲ್ಕಿ’ ಸಿನಿಮಾದ ಎರಡನೇ ಭಾಗದಲ್ಲಿ ನಟಿಸುತ್ತಿದ್ದಾರೆ. ಕೆಲವು ಹಿಂದಿ ಸಿನಿಮಾ ಕೈಯಲ್ಲಿವೆ.

    ದಕ್ಷಿಣದ ಸಿನಿಮಾಗಳು

ದಿಶಾ ಪಟಾನಿ ಹಾಲಿವುಡ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಶೀಘ್ರವೇ ಅವರು ಹಾಲಿವುಡ್ ಆಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ.

     ಹಾಲಿವುಡ್ ಸಿನಿಮಾ

ಗ್ಲಾಮರಸ್ ಚೆಲುವೆ ತೃಪ್ತಿ ದಿಮ್ರಿಯ ಈ ಪ್ರಿಂಟೆಡ್ ಸೀರೆಯ ಬೆಲೆ ಎಷ್ಟು?