ಗ್ಲಾಮರಸ್ ಚೆಲುವೆ ತೃಪ್ತಿ ದಿಮ್ರಿಯ ಈ ಪ್ರಿಂಟೆಡ್ ಸೀರೆಯ ಬೆಲೆ ಎಷ್ಟು?
154 SEP 2024
Manjunatha
ತೃಪ್ತಿ ದಿಮ್ರಿ, ಬಾಲಿವುಡ್ನ ಗ್ಲಾಮರಸ್ ನಟಿ, ತಮ್ಮ ಗ್ಲಾಮರ್ನಿಂದ ಸಖತ್ ಆಗಿ ಜನಪ್ರಿಯರಾಗಿದ್ದಾರೆ.
ನಟಿ ತೃಪ್ತಿ ದಿಮ್ರಿ
‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ಸಖತ್ ಹಾಟ್ ದೃಶ್ಯಗಳಲ್ಲಿ ನಟಿಸಿದ್ದರು, ಇದು ತೃಪ್ತಿಯನ್ನು ಗ್ಲಾಮರ್ ನಟಿಯನ್ನಾಗಿಸಿತ್ತು.
‘ಅನಿಮಲ್’ ಸಿನಿಮಾ
ಇನ್ಸ್ಟಾಗ್ರಾಂನಲ್ಲಿ ಸಹ ತೃಪ್ತಿ ಗ್ಲಾಮರಸ್ ಚಿತ್ರಗಳನ್ನು, ಬಿಕಿನಿ ಚಿತ್ರಗಳನ್ನೇ ಹೆಚ್ಚಾಗಿ ಅಪ್ಲೋಡ್ ಮಾಡುತ್ತಾರೆ.
ತೃಪ್ತಿ ಗ್ಲಾಮರಸ್ ಚಿತ್ರಗಳು
ಆದರೆ ಇದೀಗ ತೃಪ್ತಿ ನಟಿಸಿರುವ ಹೊಸ ಸಿನಿಮಾದಲ್ಲಿ ರೆಟ್ರೊ ಪಾತ್ರ ಅವರಿಗಿದ್ದು, ಅದೇ ಕಾರಣಕ್ಕೆ ಇತ್ತೀಚೆಗೆ ಸೀರೆ ಉಡುತ್ತಿದ್ದಾರೆ.
ಸಿನಿಮಾದಲ್ಲಿ ರೆಟ್ರೊ
ಅದರಲ್ಲಿಯೂ ರೆಟ್ರೋ ಲುಕ್ನ ಸೀರೆಗಳನ್ನೇ ತೃಪ್ತಿ ದಿಮ್ರಿ ಹೆಚ್ಚು ಧರಿಸುತ್ತಿದ್ದಾರೆ. ಇದರ ಬೆಲೆಯೂ ಬಹಳ ಹೆಚ್ಚಿಗೆ ಇದೆ.
ರೆಟ್ರೋ ಲುಕ್ನ ಸೀರೆ
ಈ ಚಿತ್ರದಲ್ಲಿ ತೃಪ್ತಿ ದಿಮ್ರಿ ಧರಿಸಿರುವ ಪ್ರಿಂಟೆಡ್ ಸೀರೆಯ ಬೆಲೆ ಬರೋಬ್ಬರಿ 98 ಸಾವಿರ ರೂಪಾಯಿಗಳು.
ಪ್ರಿಂಟೆಡ್ ಸೀರೆಯ ಬೆಲೆ
ತೃಪ್ತಿ ಹಾಗೂ ರಾಜ್ಕುಮಾರ್ ರಾವ್ ನಟಿಸಿರುವ ಹಾಸ್ಯಪ್ರಧಾನ ಪ್ರೇಮಕತಾ ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.
ರಾಜ್ಕುಮಾರ್ ರಾವ್
ಎಲ್ಲಿ ಹೋದ್ರು ನಟಿ ನಿಖಿತಾ, ಈಗೇನು ಮಾಡುತ್ತಿದ್ದಾರೆ?
ಇದನ್ನೂ ನೋಡಿ