ಎಲ್ಲಿ ಹೋದ್ರು ನಟಿ ನಿಖಿತಾ, ಈಗೇನು ಮಾಡುತ್ತಿದ್ದಾರೆ?

114 SEP 2024

 Manjunatha

ನಿಖಿತಾ ತುಕ್ರಾಲ್ ಉತ್ತರ ಭಾರತದ ನಟಿಯಾದರೂ ಕನ್ನಡದ ಬೇಡಿಕೆಯ ನಟಿಯಾಗಿ ಹೆಸರು ಪಡೆದಿದ್ದರು.

    ನಟಿ ನಿಖಿತಾ ತುಕ್ರಾಲ್

ಪುನೀತ್ ರಾಜ್​ಕುಮಾರ್, ಸುದೀಪ್, ದರ್ಶನ್, ಉಪೇಂದ್ರ ಇನ್ನೂ ಹಲವು ಸ್ಟಾರ್ ನಟರ ಜೊತೆಗೆ ನಟಿಸಿದ್ದರು.

ಸ್ಟಾರ್ ನಟರೊಟ್ಟಿಗೆ ನಟನೆ

ದರ್ಶನ್​ ಜೊತೆಗೆ ನಾಲ್ಕು ಸಿನಿಮಾಗಳಲ್ಲಿ ನಿಖಿತಾ ನಟಿಸಿದ್ದರು. ಪುನೀತ್ ಜೊತೆ ‘ವಂಶಿ’ ಸಿನಿಮಾದಲ್ಲಿ ನಟಿಸಿದ್ದರು.

  ದರ್ಶನ್ ಜೊತೆ ಸಿನಿಮಾ

ದರ್ಶನ್ ಜೊತೆಗೆ ಆಪ್ತ ಬಂಧ ಹೊಂದಿದ್ದ ನಿಖಿತಾಗೆ ಅದೇ ಮುಳುವಾಯ್ತು, ದರ್ಶನ್​ ಪತ್ನಿಗೆ ಹೊಡೆದು ಜೈಲಿಗೆ ಹೋದ ಬಳಿಕ ನಿಖಿತಾ ಹೆಸರು ಹೊರಬಂದಿತ್ತು.

         ದರ್ಶನ್ ಗೆಳೆತನ

ದರ್ಶನ್​ ಜೈಲಿಗೆ ಹೋದಾಗ ನಿಖಿತಾಗೆ ನಿಷೇಧ ಹೇರಲಾಯ್ತು, ಆದರೆ ಆ ಬಳಿಕ ನಿಷೇಧ ತೆರವು ಮಾಡಲಾಯ್ತು.

     ನಿಷೇಧ ಹೇರಲಾಗಿತ್ತು

2018ರಲ್ಲಿ ಬಿಡುಗಡೆ ಆದ ‘ರಾಜಸಿಂಹ’ ನಿಖಿತಾ ನಟಿಸಿದ ಕೊನೆಯ ಸಿನಿಮಾ. ಅದಾದ ಮೇಲೆ ಕನ್ನಡ ಮಾತ್ರವಲ್ಲ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

 ಕೊನೆ ಸಿನಿಮಾ ಯಾವುದು

ನಿಖಿಲಾ ಮದುವೆಯಾಗಿ ಒಬ್ಬ ಮುದ್ದಾದ ಮಗಳ ತಾಯಿಯಾಗಿದ್ದಾರೆ. ಪತಿ, ಮಗಳೊಂದಿಗೆ ಆರಾಮದ ಜೀವನ ನಡೆಸುತ್ತಿದ್ದಾರೆ.

ಆರಾಮವಾಗಿದ್ದಾರೆ ನಿಖಿತಾ

ಗ್ಲಾಮರಸ್ ಅವತಾರ ಬಿಟ್ಟು, ರೆಟ್ರೊ ಲುಕ್ ಕಡೆ ಜಾರಿದ ತೃಪ್ತಿ ದಿಮ್ರಿ