ರಶ್ಮಿಕಾ ಮಂದಣ್ಣ ಆಸ್ತಿ ಮೌಲ್ಯ ಎಷ್ಟು ಗೊತ್ತೆ? ಇರುವ ಕಾರುಗಳ್ಯಾವುವು?

05 Jan 2023

Author : Manjunatha

ರಶ್ಮಿಕಾ ಮಂದಣ್ಣ ಅತ್ಯಂತ ಕಡಿಮೆ ಅವಧಿಯಲ್ಲಿ ಬಹು ಎತ್ತರಕ್ಕೆ ಬೆಳೆದ ನಟಿ, ಸ್ಯಾಂಡಲ್​ವುಡ್​ನಿಂದ ಪ್ರಾರಂಭಿಸಿ ಈಗ ಬಾಲಿವುಡ್​ನಲ್ಲಿ ಹವಾ ಎಬ್ಬಿಸಿದ್ದಾರೆ.

ಎತ್ತರಕ್ಕೆ ಬೆಳೆದ ನಟಿ

ರಶ್ಮಿಕಾ ಮಂದಣ್ಣ ಸಿನಿಮಾಗಳಿಗೆ ಉತ್ತಮ ಮೊತ್ತದ ಸಂಭಾವನೆ ಪಡೆಯುತ್ತಾರೆ. ಆ ಹಣವನ್ನು ಸೂಕ್ತವಾಗಿ ಹೂಡಿಕೆ ಸಹ ಮಾಡುತ್ತಾರೆ.

ಉತ್ತಮ ಸಂಭಾವನೆ

ರಶ್ಮಿಕಾ ಮಂದಣ್ಣಗೆ ಹೈದರಾಬಾದ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಮನೆ ಇದೆ. ಕೆಲವು ಕಮರ್ಶಿಯಲ್ ಸ್ಪೇಸ್ ಅನ್ನು ರಶ್ಮಿಕಾ ಖರೀದಿಸಿದ್ದಾರೆ.

ರಿಯಲ್ ಎಸ್ಟೇಟ್ 

ರಶ್ಮಿಕಾ ಬಳಿ ಹಲವು ಐಶಾರಾಮಿ ಕಾರುಗಳಿವೆ. ಆಡಿ ಕ್ಯು3, ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡೀಸ್ ಬೆಂಜ್ ಸಿ ಕ್ಲಾಸ್ ಇವುಗಳಲ್ಲಿ ಪ್ರಮುಖವಾದವು.

ಕಾರುಗಳು ಯಾವುವು?

ರಶ್ಮಿಕಾ ಬಳಿ ಇರುವ ಕಾರಿನ ಮೌಲ್ಯ ಸುಮಾರು 5 ಕೋಟಿಗೂ ಹೆಚ್ಚು. ರಶ್ಮಿಕಾಗೆ ಕಾರುಗಳ ಬಗ್ಗೆ ವಿಶೇಷ ಪ್ರೀತಿ. 

ಕಾರುಗಳ ಮೌಲ್ಯವೆಷ್ಟು?

ರಶ್ಮಿಕಾರ ಒಟ್ಟು ಆಸ್ತಿ ಮೌಲ್ಯ ಸುಮಾರು 60 ಕೋಟಿ ಎನ್ನಲಾಗುತ್ತದೆ. ಇದರಲ್ಲಿ ಅವರ ಆಭರಣಗಳೂ ಸಹ ಸೇರಿವೆ.

ಆಸ್ತಿ ಮೌಲ್ಯ ಎಷ್ಟು?

ವೈಯಕ್ತಿಕ ಖುಷಿಗೂ ಸಾಕಷ್ಟು ಹಣ ರಶ್ಮಿಕಾ ವ್ಯಯಿಸುತ್ತಾರೆ. ವರ್ಷಕ್ಕೆ ಎರಡು-ಮೂರು ಬಾರಿ ವಿದೇಶ ಪ್ರವಾಸ ಮಾಡುತ್ತಾರೆ.

ಪ್ರವಾಸ ಪ್ರಿಯೆ ರಶ್ಮಿಕಾ

ರಶ್ಮಿಕಾ ಮಂದಣ್ಣ ಪ್ರತಿ ಸಿನಿಮಾಕ್ಕೆ ಸುಮಾರು 4 ರಿಂದ ಆರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ.

ರಶ್ಮಿಕಾ ಸಂಭಾವನೆ ಎಷ್ಟು

ಶೀಘ್ರವೇ ಹಸೆ ಮಣೆ ಏರಲಿದ್ದಾರೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್: ವರ ಯಾರು?