ಶೀಘ್ರವೇ ಹಸೆ ಮಣೆ ಏರಲಿದ್ದಾರೆ ಬಾಲಿವುಡ್​ನ ಹಾಟ್ ಬೆಡಗಿ ಜಾನ್ಹವಿ

05 Jan 2023

Author : Manjunatha

ನಟಿ ಜಾನ್ಹವಿ ಕಪೂರ್, ಬಾಲಿವುಡ್​ನ ಹಾಟ್ ಬೆಡಗಿ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಬಾಲಿವುಡ್​ನ ಹಾಟ್ ನಟಿ

ವೃತ್ತಿಯಲ್ಲಿ ಬಹು ಬೇಗನೆ ಯಶಸ್ಸು ಕಂಡಿರುವ ಜಾನ್ಹವಿ ಕಪೂರ್, ವೃತ್ತಿಯಲ್ಲಿ ಏರುಗತಿಯಲ್ಲಿ ಸಾಗುತ್ತಿರುವಾಗಲೇ ಪ್ರಮುಖ ನಿರ್ಧಾರವೊಂದನ್ನು ತಳೆದಿದ್ದಾರೆ.

ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದೇ ವರ್ಷ ಜಾನ್ಹವಿಯ ಮದುವೆ ನಡೆಯಲಿದೆಯಂತೆ.

ಮದುವೆ ಆಗಲಿದ್ದಾರೆ

ಜಾನ್ಹವಿ ಕಪೂರ್, ಶಿಖರ್ ಪಾರಿಯಾ ಎಂಬುವರೊಟ್ಟಿಗೆ ಪ್ರೀತಿಯಲ್ಲಿದ್ದು, ಇವರಿಬ್ಬರು ಬಾಲ್ಯದಿಂದಲೂ ಪರಿಚಿತರೇ ಆಗಿದ್ದಾರೆ.

ಶಿಖರ್ ಪಾರಿಯಾ

ಶಿಖರ್ ಪಾರಿಯಾ ಹಾಗೂ ಜಾನ್ಹವಿ ಕಪೂರ್ ಇತ್ತೀಚೆಗೆ ಬಹಿರಂಗವಾಗಿಯೇ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ.

ಬಹು ವರ್ಷಗಳ ಪ್ರೀತಿ

ಶಿಖರ್ ಪಾರಿಯಾ ಹಾಗೂ ಜಾನ್ಹವಿ ಕಪೂರ್ ಒಂದರ ಹಿಂದೊಂದು ದೇವಾಲಯಗಳ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ. 

ದೇವಾಲಯಗಳಿಗೆ ಸುತ್ತಾಟ

ತಿಂಗಳ ಹಿಂದೆ ಪುರಿ ಜಗನ್ನಾಥ, ಕೇದಾರನಾಥ ದೇವಾಲಯಗಳಿಗೆ ಒಟ್ಟಿಗೆ ಭೇಟಿ ನೀಡಿದ್ದ ಈ ಜೋಡಿ ಇಂದು ತಿರುಪತಿಗೆ ಭೇಟಿ ನೀಡಿದೆ.

ತಿರುಪತಿಗೆ ಭೇಟಿ

ಜ್ಯೋಷಿಗಳ ಸಲಹೆಯಂತೆ ಈ ಇಬ್ಬರೂ ಒಟ್ಟಿಗೆ ದೇವಾಲಯ ಭೇಟಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿಯ ಮದುವೆ ದಿನಾಂಕ ನಿಗದಿಯಾಗಿದೆ.

ಜ್ಯೋಷಿಗಳ ಸಲಹೆ

‘ನನಗೆ ನೀನಂದ್ರೆ ಇಷ್ಟ’ ಕಾರ್ತಿಕ್​ ಎದುರು ನಮ್ರತಾ ಮಾತು