‘ಅನಿಮಲ್’ ಸಿನಿಮಾದ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

03 DEC 2023

Author : Manjunatha

ರಣ್​ಬೀರ್ ಕಪೂರ್​ಗೆ ಸಿನಿಮಾದ ಲಾಭದ ಭಾಗ ಸೇರಿ ಸುಮಾರು 70 ರಿಂದ 80 ಕೋಟಿ ಸಂಭಾವನೆ ತಲುಪಲಿದೆ.

ರಣ್​ಬೀರ್ ಕಪೂರ್

ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ ಸಹ ಸಿನಿಮಾದ ಲಾಭಾಂಶದಲ್ಲಿ ಭಾಗ ದೊರಕಲಿದೆ. ಅವರ ಸಂಭಾವನೆ ಸುಮಾರು 30 ಕೋಟಿ ತಲುಪಲಿದೆ ಎನ್ನಲಾಗಿದೆ.

ಸಂದೀಪ್ ರೆಡ್ಡಿ ವಂಗಾ

ಇನ್ನು ಸಿನಿಮಾದ ವಿಲನ್ ಬಾಬಿ ಡಿಯೋಲ್​ಗೆ ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಸುಮಾರು 5 ರಿಂದ ಆರು ಕೋಟಿ ಸಂಭಾವನೆ ನೀಡಲಾಗಿದೆಯಂತೆ.

ಬಾಬಿ ಡಿಯೋಲ್

ಇನ್ನು ನಾಯಕಿ ರಶ್ಮಿಕಾ ಮಂದಣ್ಣ​ಗೆ ಸುಮಾರು ನಾಲ್ಕು ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗಿದೆ.

ರಶ್ಮಿಕಾ ಮಂದಣ್ಣ

ರಣ್​ಬೀರ್ ಕಪೂರ್ ಅವರ ತಂದೆಯ ಪಾತ್ರದಲ್ಲಿ ನಟಿಸಿರುವ ಅನಿಲ್ ಕಪೂರ್​ಗೆ ಎರಡು ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆಯಂತೆ.

ಅನಿಲ್ ಕಪೂರ್​

ಸಿನಿಮಾದಲ್ಲಿ ನಟಿಸಿರುವ ನಟ ಶಕ್ತಿ ಕಪೂರ್​ಗೆ ಸುಮಾರು 50 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಅವರ ಶೂಟಿಂಗ್ ಅವಧಿಯೂ ಕಡಿಮೆ ಇತ್ತು.

ಶಕ್ತಿ ಕಪೂರ್

ಜೋಯಾ ಪಾತ್ರದಲ್ಲಿ ನಟಿಸಿರುವ ನಟಿ ತೃಪ್ತಿ ದಿಮ್ರಿಗೆ ಸುಮಾರು 10 ಲಕ್ಷ ರೂಪಾಯಿ ನೀಡಲಾಗಿದೆಯಂತೆ. ಅವರದ್ದೂ ಸಹ ಸಿನಿಮಾದಲ್ಲಿ ಬಹಳ ಸಣ್ಣ ಪಾತ್ರ.

ತೃಪ್ತಿ ದಿಮ್ರಿ

ಸಿನಿಮಾದ ಸಂಗೀತಕ್ಕೆ ಸಂಭಾವನೆ ರೂಪದಲ್ಲಿ ಸುಮಾರು ಮೂರು ಕೋಟಿ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ.

ಸಂಗೀತಕ್ಕೆ ಎಷ್ಟು ಖರ್ಚು

ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ದಾಂಪತ್ಯದಲ್ಲಿ ಬಿರುಕು?