ರಿಯಾಲಿಟಿ ಶೋ ನಿರೂಪಣೆ ಮಾಡಲು ಈ ಬಾಲಿವುಡ್ ಸೆಲೆಬ್ರಿಟಿಗಳು ಪಡೆವ ಸಂಭಾವನೆ ಎಷ್ಟು ಗೊತ್ತೆ?

11 OCT 2023

ಕೌನ್ ಬನೇಗಾ ಕರೋಡ್​ಪತಿ ಶೋ ನಿರೂಪಣೆ ಮಾಡುವ ಅಮಿತಾಬ್ ಬಚ್ಚನ್ ಒಂದು ಎಪಿಸೋಡ್​ಗೆ 7.2 ಕೋಟಿ ಸಂಭಾವನೆ ಪಡೆಯುತ್ತಾರೆ.

ಅಮಿತಾಬ್ ಬಚ್ಚನ್

'ಖತರೋಂಕೆ ಖಿಲಾಡಿ' ರಿಯಾಲಿಟಿ ಶೋ ಹೋಸ್ಟ್ ಮಾಡುವ ನಿರ್ದೇಶಕ ರೋಹಿತ್ ಶೆಟ್ಟಿ ಪ್ರತಿ ಎಪಿಸೋಡ್​ಗೆ 10 ಲಕ್ಷ ರೂಪಾಯಿ ಪಡೆಯುತ್ತಾರಂತೆ.

ರೋಹಿತ್ ಶೆಟ್ಟಿ

ಕಾಫಿ ವಿತ್ ಕರಣ್ ನಡೆಸಿಕೊಡುವ ಕರಣ್ ಜೋಹರ್ ಪ್ರತಿ ಎಪಿಸೋಡ್​ಗೆ 1.50 ಕೋಟಿ ಸಂಭಾವನೆ ಪಡೆಯುತ್ತಾರೆ.

ಕರಣ್ ಜೋಹರ್

'ಲಾಕ್ ಅಪ್' ಹೆಸರಿನ ಶೋ ನಿರೂಪಣೆ ಮಾಡಿದ್ದ ಕಂಗನಾ ಪ್ರತಿ ಎಪಿಸೋಡ್​ಗೆ ಒಂದು ಕೋಟಿ ಸಂಭಾವನೆ ಪಡೆದಿದ್ದರು.

ಕಂಗನಾ ರನೌತ್

ನಟಿ ಶಿಲ್ಪಾ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಒಂದು ಸೀಸನ್​ಗೆ 15 ಕೋಟಿ ರೂ ಸಂಭಾವನೆ ಪಡೆಯುತ್ತಾರಂತೆ.

ಶಿಲ್ಪಾ ಶೆಟ್ಟಿ

ಗಾಯಕ ಆದಿತ್ಯ ನಾರಾಯಣ್ ಹಲವು ಸಿಂಗಿಂಗ್ ಶೋ ನಿರೂಪಣೆ ಮಾಡಿದ್ದರು. ಪ್ರತಿ ಎಪಿಸೋಡ್​ಗೆ 4 ಲಕ್ಷ ಸಂಭಾವನೆ ಪಡೆಯುತ್ತಾರಂತೆ ಆದಿತ್ಯ.

ಆದಿತ್ಯ ನಾರಾಯಣ್

ಎಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವುದು ನಟ ಸಲ್ಮಾನ್ ಖಾನ್, ಬಿಗ್​ಬಾಸ್ ನಿರೂಪಣೆ ಮಾಡಲು ಒಂದು ಸೀಸನ್​ಗೆ 100 ಕೋಟಿ ಸಂಭಾವನೆ ಪಡೆಯುತ್ತಾರಂತೆ.

ಸಲ್ಮಾನ್ ಖಾನ್

ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವುದು ಬಿಗ್​ಬಾಸ್ ಕನ್ನಡ ಶೋ ನಿರೂಪಣೆ ಮಾಡುವ ನಟ ಸುದೀಪ್. 

ಕಿಚ್ಚ ಸುದೀಪ್

ಅಮಿತಾಬ್ ಬಚ್ಚನ್​ ಬಗ್ಗೆ ಈ ವಿಷಯಗಳು ನಿಮಗೆ ಗೊತ್ತೆ?