‘ದೇವರ’ ಸಿನಿಮಾಕ್ಕೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಪಡೆದ ಸಂಭಾವನೆ ಎಷ್ಟು?

174 SEP 2024

 Manjunatha

ಜಾನ್ಹವಿ ಕಪೂರ್, ಬಾಲಿವುಡ್​ನ ಜನಪ್ರಿಯ ನಟಿ, ಇದೀಗ ‘ದೇವರ’ ಸಿನಿಮಾ ಮೂಲಕ ದಕ್ಷಿಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

     ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್, ತಮ್ಮ ಮೊದಲ ತೆಲುಗು ಸಿನಿಮಾಕ್ಕಾಗಿ ಭಾರಿ ದೊಡ್ಡ ಸಂಭಾವನೆಯನ್ನು ನಿರ್ಮಾಪಕರಿಂದ ಪಡೆದಿದ್ದಾರೆ.

        ಭಾರಿ ಸಂಭಾವನೆ

ಜಾನ್ಹವಿ ಕಪೂರ್ ‘ದೇವರ’ ಸಿನಿಮಾಕ್ಕಾಗಿ ತೆಲುಗು ಚಿತ್ರರಂಗದಲ್ಲಿ ಯಾವ ನಟಿಯೂ ಪಡೆಯದಷ್ಟು ಸಂಭಾವನೆ ಪಡೆದಿದ್ದಾರೆ.

ಯಾರು ಪಡೆಯದಷ್ಟು ಹಣ

‘ದೇವರ’ ಸಿನಿಮಾದಲ್ಲಿ ನಟಿಸಲು ಜಾನ್ಹವಿ ಕಪೂರ್​ಗೆ ಬರೋಬ್ಬರಿ ಆರು ಕೋಟಿ ಸಂಭಾವನೆ ಕೊಡಲಾಗಿದೆಯಂತೆ.

  ಆರು ಕೋಟಿ ಸಂಭಾವನೆ

ತೆಲುಗಿನ ಸಿನಿಮಾದಲ್ಲಿ ನಟಿಸಲು ಇನ್ಯಾವುದೇ ನಟಿಯರಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

  ಇಷ್ಟು ಸಂಭಾವನೆ ಸಿಕ್ಕಿಲ್ಲ

‘ದೇವರ’ ಸಿನಿಮಾದಲ್ಲಿ ಜಾನ್ಹವಿ ಕಪೂರ್, ಜೂ ಎನ್​ಟಿಆರ್​ ಎದುರು ನಾಯಕಿಯಾಗಿ ನಟಿಸಿದ್ದಾರೆ. 

    ‘ದೇವರ’ ಸಿನಿಮಾದಲ್ಲಿ

‘ದೇವರ’ ಸಿನಿಮಾ ಇದೇ ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ಜಾನ್ಹವಿ ಮತ್ತೊಂದು ತೆಲುಗು ಸಿನಿಮಾ ಆಫರ್ ಸಿಕ್ಕಿದೆ.

ಸೆಪ್ಟೆಂಬರ್ 27ಕ್ಕೆ ಬಿಡುಗಡೆ

ಒಂದು ಬಿಕಿನಿ ಫೋಟೊ ಅಪ್ ಲೋಡ್ ಮಾಡಿದರೆ ದಿಶಾ ಪಟಾನಿಗೆ ಸಿಗುವ ಹಣವೆಷ್ಟು?