ಹಾಟ್ ನಟಿ ಶೆರ್ಲಿನ್ ಚೋಪ್ರಾ ವರ್ಷಕ್ಕೆ ಗಳಿಸುವ ಆದಾಯ ಎಷ್ಟು?

17 OCT 2024

 Manjunatha

ಶೆರ್ಲಿನ್ ಚೋಪ್ರಾ ಭಾರತದ ಸಖತ್ ಹಾಟ್ ನಟಿ, ಗ್ಲಾಮರಸ್ ಸಿನಿಮಾ, ವೆಬ್ ಸರಣಿಗಳಲ್ಲಿ ಮಾತ್ರವೇ ಶೆರ್ಲಿನ್ ನಟಿಸುತ್ತಾರೆ.

  ಹಾಟ್ ಶೆರ್ಲಿನ್ ಚೋಪ್ರಾ

ತಮ್ಮ ಸಖತ್ ಬೋಲ್ಡ್ ಫೋಟೊಗಳು ಹಾಗೂ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ ಶೆರ್ಲಿನ್.

  ಶೆರ್ಲಿನ್ ಹಾಟ್ ಚಿತ್ರಗಳು

ರಾಜ್ ಕುಂದ್ರಾ ಅವರ ನೀಲಿ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಶೆರ್ಲಿನ್ ಚೋಪ್ರಾ ಹೆಸರು ಸಹ ಕೇಳಿ ಬಂದಿತ್ತು.

ಹೆಸರು ಸಹ ಕೇಳಿ ಬಂದಿತ್ತು

ಅಂದಹಾಗೆ ಶೆರ್ಲಿನ್ ಚೋಪ್ರಾ ತಮ್ಮದೇ ಆದ ಓನ್ಲಿ ಫ್ಯಾನ್ಸ್ ಅಪ್ಲಿಕೇಶನ್ ಹೊಂದಿದ್ದಾರೆ.

 ಓನ್ಲಿ ಫ್ಯಾನ್ಸ್ ಅಪ್ಲಿಕೇಶನ್

ಲಕ್ಷಾಂತರ ಪೇಯ್ಡ್ ಸಬ್​ಸ್ಕ್ರೈಬರ್​ಗಳನ್ನು ಹೊಂದಿರುವ ಶೆರ್ಲಿನ್ ಓನ್ಲಿ ಫ್ಯಾನ್ಸ್​ನಿಂದ ಕೋಟ್ಯಂತರ ಹಣ ಗಳಿಸುತ್ತಾರೆ.

       ಕೋಟ್ಯಂತರ ಹಣ 

2022 ರ ಆರ್ಥಿಕ ವರ್ಷದಲ್ಲಿ ಶೆರ್ಲಿನ್ ಚೋಪ್ರಾ ಬರೋಬ್ಬರಿ 33 ಕೋಟಿ ರೂಪಾಯಿ ಆದಾಯ ಗಳಿಸಿದ್ದರು.

     33 ಕೋಟಿ ರೂಪಾಯಿ

2024 ರಲ್ಲಿ ಶೆರ್ಲಿನ್ ಚೋಪ್ರಾ ಆದಾಯ 50 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಕೆಲವು ಹೂಡಿಕೆಯನ್ನೂ ನಟಿ ಮಾಡಿದ್ದಾರೆ.

  ಈ ವರ್ಷ ಎಷ್ಟು ಕೋಟಿ?

‘ಸ್ತ್ರೀ 2’ ಗೆಲುವಿನ ಬೆನ್ನಲ್ಲೆ ಸಂಭಾವನೆ ಹೆಚ್ಚಿಸಿಕೊಂಡ ಶ್ರದ್ಧಾ ಕಪೂರ್