Shradha Kapoor1

‘ಸ್ತ್ರೀ 2’ ಗೆಲುವಿನ ಬೆನ್ನಲ್ಲೆ ಸಂಭಾವನೆ ಹೆಚ್ಚಿಸಿಕೊಂಡ ಶ್ರದ್ಧಾ ಕಪೂರ್

17 OCT 2024

 Manjunatha

TV9 Kannada Logo For Webstory First Slide
Shradha Kapoor4

ಶ್ರದ್ಧಾ ಕಪೂರ್ ಬಾಲಿವುಡ್​ನ ಟಾಪ್ ನಟಿಯರಲ್ಲಿ ಒಬ್ಬರು. 14 ವರ್ಷದಿಂದಲೂ ಶ್ರದ್ಧಾ ಕಪೂರ್ ಚಿತ್ರರಂಗದಲ್ಲಿದ್ದಾರೆ.

ಟಾಪ್ ನಟಿ ಶ್ರದ್ಧಾ ಕಪೂರ್

Shradha Kapoor5

ತಮ್ಮ ಸಮಕಾಲೀನ ಕೆಲ ನಟಿಯರಂತೆ ಅತಿಯಾದ ಎಕ್ಸ್​ಪೋಸ್ ಮಾಡದೆ, ಗಂಭೀರ ಪಾತ್ರಗಳನ್ನಷ್ಟೆ ಮಾಡುತ್ತಾ ಬಂದಿದ್ದಾರೆ.

      ಗಂಭೀರ ನಟಿ ಶ್ರದ್ಧಾ 

Shradha Kapoor2

ಬಿಕಿನಿ ಶೋ, ಐಟಂ ಹಾಡುಗಳು, ಅತಿಯಾದ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಶ್ರದ್ಧಾ ಕಪೂರ್ ನಟಿಸಿದ್ದಿಲ್ಲ.

ಶ್ರದ್ಧಾ ಕಪೂರ್ ನಟಿಸಿದ್ದಿಲ್ಲ

ಶ್ರದ್ಧಾ ಕಪೂರ್ ನಟಿಸಿದ್ದ ‘ಸ್ತ್ರೀ 2’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿದೆ.

‘ಸ್ತ್ರೀ 2’ ಭಾರಿ ದೊಡ್ಡ ಹಿಟ್

ಶ್ರದ್ಧಾರ ‘ಸ್ತ್ರೀ 2’ ಸಿನಿಮಾ ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾವನ್ನೂ ಸಹ ಹಿಂದಿಕ್ಕಿದೆ.

    ಬಾಕ್ಸ್ ಆಫೀಸ್ ಕಲೆಕ್ಷನ್

ಇದರ ಬೆನ್ನಲ್ಲೆ ನಟಿ ಶ್ರದ್ಧಾ ಕಪೂರ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಸಂಭಾವನೆ ಹೆಚ್ಚಾಗಿದೆ

ಹಿಂದೆಲ್ಲ ಸಿನಿಮಾಕ್ಕೆ ಐದು ಕೋಟಿ ಪಡೆಯುತ್ತಿದ್ದ ಶ್ರದ್ಧಾ ಈಗ 8 ಕೋಟಿ ಪಡೆಯುತ್ತಾರಂತೆ.

    ಈಗೆಷ್ಟು ಸಂಭಾವನೆ?

ಕಮ್ ಬ್ಯಾಕ್ ಗೆ ರೆಡಿಯಾಗುತ್ತಿದ್ದಾರೆಯೇ ನಟಿ ಅನುಷ್ಕಾ ಶರ್ಮಾ