100 ಕೆಜಿ ತೂಕದ ದಡೂತಿ ಸಾರಾ ಅಲಿ ಖಾನ್ ಸಣ್ಣಗೆ ಝೀರೋ ಫಿಗರ್ ಆಗಿದ್ದು ಹೇಗೆ?

19 SEP 2014

 Manjunatha

ಸಾರಾ ಅಲಿ ಖಾನ್ ಬಾಲಿವುಡ್​ನ ಯುವನಟಿ, ಸಪೂರ ದೇಹ ಹೊಂದಿರುವ ಗ್ಲಾಮರಸ್ ನಟಿ ಸಾರಾ ಅಲಿ ಖಾನ್.

   ನಟಿ ಸಾರಾ ಅಲಿ ಖಾನ್

ಆದರೆ ಸಾರಾ ಅಲಿ ಖಾನ್ ಈಗಿನಂತೆ ತೆಳ್ಳಗೆ ಇರಲಿಲ್ಲ, ಕೆಲ ವರ್ಷದ ಹಿಂದೆ ಸಾರಾ ಅಲಿ ಖಾನ್ ಬರೋಬ್ಬರಿ 100 ಕೆಜಿ ತೂಕವಿದ್ದರು.

     ದಢೂತಿ ದೇಹಿ ಸಾರಾ

ಆದರೆ ಒಂದು ದಿನ ನಿರ್ಣಯ ಮಾಡಿ ಡಯಟ್ ಮತ್ತು ವ್ಯಾಯಾಮ ಪ್ರಾರಂಭ ಮಾಡಿದರು. ಕೇವಲ ಒಂದು ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ದೇಹ ತೂಕ ಕಳೆದುಕೊಂಡರು.

    ಡಯಟ್- ವ್ಯಾಯಾಮ

ಟ್ರೈನರ್ ಸಹಾಯ ಪಡೆದ ಸಾರಾ ದಿನಕ್ಕೆ ಆರು ಗಂಟೆ ವ್ಯಾಯಾಮ ಮಾಡುತ್ತಿದ್ದರು. ಅದಕ್ಕೆ ತಕ್ಕಂತೆ ಡಯಟ್ ಸಹ ಫಾಲೋ ಮಾಡುತ್ತಿದ್ದರು.

   ಆರು ಗಂಟೆ ವ್ಯಾಯಾಮ

ಆದರೆ ಒಂದು ದಿನ ನಿರ್ಣಯ ಮಾಡಿ ಡಯಟ್ ಮತ್ತು ವ್ಯಾಯಾಮ ಪ್ರಾರಂಭ ಮಾಡಿದರು. ಕೇವಲ ಒಂದು ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ದೇಹ ತೂಕ ಕಳೆದುಕೊಂಡರು.

      ಅರ್ಧಕ್ಕಿಂತ ಕಡಿಮೆ

ತೂಕ ಕಳೆದುಕೊಳ್ಳುವವರೆಗೆ ಅಮ್ಮನೊಂದಿಗೆ ಮಾತನಾಡದೇ ಇರಲು ನಿರ್ಧರಸಿದ್ದ ಸಾರಾ. ಅಂತೆಯೇ ತೂಕ ಕಳೆದುಕೊಂಡ ಬಳಿಕವಷ್ಟೆ ಅಮ್ಮ ಅಮೃತಾ ಜೊತೆ ಮಾತನಾಡಿದ್ದು.

   ಸವಾಲು ಹಾಕಿದ್ದ ಸಾರಾ

ಸಾರಾ, ಅಮೆರಿಕದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಫಿಟ್​ನೆಸ್ ಆರಂಭಿಸಿದರು. ಈಗಲೂ ಸಹ ಅವರು ಫಿಟ್​ನೆಸ್ ಪಾಲನೆ ತಪ್ಪಿಸುವುದಿಲ್ಲ.

    ಡಯೆಟ್-ವ್ಯಾಯಾಮ 

ಅಮೆರಿಕ ಬಳಿಕ ಈಗ ದುಬೈ ಪ್ರವಾಸದಲ್ಲಿ ಪೂಜಾ ಹೆಗ್ಡೆ