ಅಮೆರಿಕ ಬಳಿಕ ಈಗ ದುಬೈ ಪ್ರವಾಸದಲ್ಲಿ ಪೂಜಾ ಹೆಗ್ಡೆ

184 SEP 2024

 Manjunatha

ಮಂಗಳೂರು ಮೂಲದ ಪೂಜಾ ಹೆಗ್ಡೆ ಪ್ಯಾನ್ ಇಂಡಿಯಾ ನಟಿ, ತೆಲುಗು, ತಮಿಳು, ಹಿಂದಿ ಸಿನಿಮಾ ರಂದಲ್ಲಿ ಬೇಡಿಕೆಯಲ್ಲಿದ್ದಾರೆ.

ಮಂಗಳೂರಿನ ಪೂಜಾ ಹೆಗ್ಡೆ

ಕೋವಿಡ್​ಗೆ ಮುಂಚಿನ ವರೆಗೆ ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯಾಗಿದ್ದರು ಪೂಜಾ, ಆದರೆ ಬಳಿಕ ಬೇಡಿಕೆ ಕಡಿಮೆಯಾಯ್ತು.

  ತೆಲುಗಿನ ಬೇಡಿಕೆಯ ನಟಿ

ತೆಲುಗು ಹಾಗೂ ತಮಿಳು ಚಿತ್ರರಂಗ ಎರಡರಿಂದಲೂ ಪೂಜಾ ಹೆಗ್ಡೆಗೆ ಅವಕಾಶಗಳು ಬಹುತೇಕ ನಿಂತೇ ಹೋಗಿವೆ. ಹಿಂದಿಯ ಕೆಲ ಸಿನಿಮಾ ಕೈಯಲ್ಲಿವೆ.

   ಅವಕಾಶ ಕಡಿಮೆ ಆಗಿವೆ

ಸಿನಿಮಾಗಳು ಕಡಿಮೆಯಾದ ಕೂಡಲೇ ಪೂಜಾ ಹೆಗ್ಡೆ ಪ್ರವಾಸದಲ್ಲಿ ತಮ್ಮನ್ನು ತಾವು ಬ್ಯುಸಿಯಾಗಿಟ್ಟುಕೊಂಡಿದ್ದಾರೆ. ಹಲವು ದೇಶ ಸುತ್ತಾಡುತ್ತಿದ್ದಾರೆ.

ಪ್ರವಾಸದಲ್ಲಿ ಪೂಜಾ ಹೆಗ್ಡೆ

ಇತ್ತೀಚೆಗಷ್ಟೆ ಅಮೆರಿಕಕ್ಕೆ ಪ್ರವಾಸಕ್ಕಾಗಿ ತೆರಳಿದ್ದು ಪೂಜಾ, ಅಲ್ಲಿ ಕೆಲವು ಪ್ರವಾಸಿ ತಾಣಗಳಲ್ಲಿ ಸುತ್ತಾಟ ನಡೆಸಿದ್ದರು.

   ಅಮೆರಿಕಕ್ಕೆ ತೆರಳಿದ್ದರು

ಇದೀಗ ಅಮೆರಿಕ ಬಳಿಕ ದುಬೈ ಪ್ರವಾಸಕ್ಕೆ ತೆರಳಿದ್ದಾರೆ ಪೂಜಾ. ದುಬೈನಲ್ಲಿ ಫೊಟೊಶೂಟ್​ನಲ್ಲಿ ಸಹ ಪೂಜಾ ಹೆಗ್ಡೆ ಭಾಗಿಯಾಗಿದ್ದಾರೆ.

  ದುಬೈ ಪ್ರವಾದಲ್ಲಿ ಪೂಜಾ

ಇತ್ತೀಚೆಗಷ್ಟೆ ದುಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಚಿನ್ನದಿಂದ ಮಾಡಿದ ಉಡುಗೆಯನ್ನು ಪೂಜಾ ಹೆಗ್ಡೆ ತೊಟ್ಟಿದ್ದರು.

  ಪೂಜಾ ಚಿನ್ನದ ಉಡುಗೆ

ಪೂಜಾ ಹೆಗ್ಡೆ ಕೈಯಲ್ಲೀಗ ಹಿಂದಿಯ ‘ದೇವ’ ಸಿನಿಮಾ ಹಾಗೂ ಸೂರ್ಯರ 44ನೇ ಸಿನಿಮಾ ಮಾತ್ರವೇ ಇದೆ. ತಮಿಳು ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭ ಆಗಬೇಕಿದೆ.

 ಕೈಯಲ್ಲಿ ಎರಡು ಸಿನಿಮಾ

ಯಶ್ ಸಿನಿಮಾ ನಿರಾಕರಿಸಿ ಪ್ರಭಾಸ್ ಸಿನಿಮಾಕ್ಕೆ ಯೆಸ್ ಎಂದರೇ ಕರೀನಾ