ಸಬಾ ಆಜಾದ್​ ಜೊತೆ ಹೃತಿಕ್​ ರೋಷನ್​ ಲಿವ್​-ಇನ್​ ರಿಲೇಷನ್​ಶಿಪ್​.

24 April 2024

Pic credit - instagram

Author: Madankumar

ಮೊದಲ ಪತ್ನಿ ಸುಸಾನ್​ ಖಾನ್​ಗೆ ಹೃತಿಕ್​ ರೋಷನ್​ ವಿಚ್ಛೇದನ ನೀಡಿದ್ದಾರೆ.

ವಿಚ್ಛೇದಿತ ನಟ

ತಮ್ಮ ಸಂಬಂಧವನ್ನು ಹೃತಿಕ್​ ಮತ್ತು ಸಬಾ ಆಜಾದ್​ ಎಂದೂ ಮುಚ್ಚಿಟ್ಟಿಲ್ಲ.

ಮುಚ್ಚಿಟ್ಟಿಲ್ಲ

ಇವರಿಬ್ಬರ ಸಂಬಂಧಕ್ಕೆ ಸಾಕ್ಷಿಯಾಗಿ ಅನೇಕ ಫೋಟೋಗಳು ಹರಿದಾಡುತ್ತಿವೆ.

ಹಲವು ಫೋಟೋ

ಒಂದೇ ಮನೆಯಲ್ಲಿ ಸಬಾ ಆಜಾದ್​, ಹೃತಿಕ್ ರೋಷನ್​ ವಾಸವಾಗಿದ್ದಾರೆ.

ಜೊತೆಯಾಗಿ ವಾಸ

ಹಬ್ಬ ಹರಿದಿನಗಳನ್ನು ಈ ಪ್ರೇಮಿಗಳು ಜೊತೆಯಾಗಿ ಆಚರಿಸಿ ಸುದ್ದಿ ಆಗಿದ್ದಾರೆ.

ಹಬ್ಬ ಹರಿದಿನ 

ಈ ಸಂಬಂಧಕ್ಕೆ ಹೃತಿಕ್ ರೋಷನ್​ ಅವರ ಕುಟುಂಬದಿಂದಲೂ ಒಪ್ಪಿಗೆ ಸಿಕ್ಕಿದೆ.

ಕುಟುಂಬದ ಸಾಥ್​

ಬಾಲಿವುಡ್​ನಲ್ಲಿ ನಟ ಹೃತಿಕ್​ ರೋಷನ್​ ಬಹುಬೇಡಿಕೆಯ ಕಲಾವಿದನಾಗಿದ್ದಾರೆ.

ಬ್ಯುಸಿ ಕಲಾವಿದ

ಈಗ ಹೃತಿಕ್​ ರೋಷನ್​ ಅವರು ‘ವಾರ್​ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ವಾರ್​ 2’ ಚಿತ್ರ

Next: ವಿಮಾನ ನಿಲ್ದಾಣದಲ್ಲಿ ದಿಶಾ ಪಟಾನಿ ಸೌಂದರ್ಯ ಕಂಡು ಮರುಳಾದ ಫ್ಯಾನ್ಸ್​