huma qureshi1

ಟಾಕ್ಸಿಕ್ ಸಿನಿಮಾ: ಯಶ್​ ಜೊತೆಗೂಡಿದ ಮತ್ತೊಬ್ಬ ಬಾಲಿವುಡ್ ಬೆಡಗಿ

23 OCT 2124

 Manjunatha

TV9 Kannada Logo For Webstory First Slide
huma qureshi5

ಯಶ್ ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ತುರುಸಿನಿಂದ ನಡೆಯುತ್ತಿದೆ.

       ‘ಟಾಕ್ಸಿಕ್’ ಸಿನಿಮಾ

huma qureshi8

ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೀಗ ಮುಂಬೈಗೆ ಸ್ಥಳಾಂತರಗೊಂಡಿದೆ. ಅಲ್ಲಿ ಚಿತ್ರೀಕರಣ ನಡೆಯುತ್ತಿದೆ.

     ಮುಂಬೈಗೆ ಸ್ಥಳಾಂತರ

huma qureshi4

‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಈಗಾಗಲೇ ನಯನತಾರಾ, ಹಾಗೂ ಕಿಯಾರಾ ಅಡ್ವಾಣಿ ಭಾಗಿಯಾಗಿದ್ದಾರೆ.

   ನಯನತಾರಾ, ಕಿಯಾರಾ

ಇದೀಗ ಈ ಇಬ್ಬರು ನಟಿಯರ ಜೊತೆಗೆ ಮತ್ತೊಬ್ಬ ಬಾಲಿವುಡ್ ನಟಿಯೂ ‘ಟಾಕ್ಸಿಕ್’ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.

  ‘ಟಾಕ್ಸಿಕ್’ ಸಿನಿಮಾ ತಂಡ

ನಟಿ ಹುಮಾ ಖುರೇಷಿ ಸಹ ಇದೀಗ ‘ಟಾಕ್ಸಿಕ್’ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಆದರೆ ಇವರದ್ದು ನಾಯಕಿ ಪಾತ್ರವಲ್ಲ ಎನ್ನಲಾಗುತ್ತಿದೆ.

     ನಟಿ ಹುಮಾ ಖುರೇಷಿ

ಹುಮಾ ಖುರೇಷಿ ಈಗಾಗಲೆ ‘ಟಾಕ್ಸಿಕ್’ ಸಿನಿಮಾ ತಂಡವನ್ನು ಸೇರಿಕೊಂಡಿದ್ದು, ಮುಂಬೈನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ.

  ಮುಂಬೈನಲ್ಲಿ ಶೂಟಿಂಗ್

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಬಹುದು.

    ಗೀತು ಮೋಹನ್​ದಾಸ್

ಗ್ಲಾಮರಸ್ ಅವತಾರ ತಾಳಿದ ‘ಪುಟ್ಟಕ್ಕನ ಮಗಳು’ ಸಂಜನಾ