ಗ್ಲಾಮರಸ್ ಅವತಾರ ತಾಳಿದ ‘ಪುಟ್ಟಕ್ಕನ ಮಗಳು’ ಸಂಜನಾ

23 OCT 2124

 Manjunatha

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಸಂಜನಾ ಬುರ್ಲಿ ಜನಪ್ರಿಯತೆ ಗಳಿಸಿದರು.

  ‘ಪುಟ್ಟಕ್ಕನ ಮಕ್ಕಳು’ ನಟಿ

ಇದೀಗ ನಟಿ ಸಂಜನಾ ಬುರ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ತೊರೆದಿದ್ದಾರೆ. 

   ಧಾರಾವಾಹಿ ಬಿಟ್ಟಿದ್ದಾರೆ

ತಾವು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರನಡೆಯುತ್ತಿರುವುದಾಗಿ ಸಂಜನಾ ಘೋಷಿಸಿದ್ದಾರೆ.

ವೈಯಕ್ತಿಕ ಕಾರಣಕ್ಕೆ ದೂರ

ಧಾರಾವಾಹಿಯಿಂದ ಹೊರಬಂದ ಬಳಿಕ ಸಂಜನಾ ಬುರ್ಲಿ ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಆಕ್ಟೀವ್

ತಮ್ಮ ಗ್ಲಾಮರಸ್ ಫೋಟೊಗಳನ್ನು ಸಂಜನಾ ಬುರ್ಲಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ಗ್ಲಾಮರಸ್ ಫೋಟೊಗಳು

ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ಗೌರಮ್ಮನಂತೆ ಉಡುಗೆಗಳನ್ನು ಧರಿಸುತ್ತಿದ್ದ ಸಂಜನಾ ಬುರ್ಲಿ ಈಗ ಹಾಟ್ ಆಗಿದ್ದಾರೆ.

     ಗೌರಮ್ಮನಂತೆ ಉಡುಗೆ

ಸಂಜನಾ ಬುರ್ಲಿ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಅದೇ ಕಾರಣಕ್ಕೆ ಫೋಟೊಶೂಟ್ ಮಾಡಿಸುತ್ತಿದ್ದಾರೆ.

ಅವಕಾಶಕ್ಕಾಗಿ ಹುಡುಕಾಟ

ತಮನ್ನಾ ತೊಟ್ಟಿರುವ ಈ ಸಾದಾ-ಸೀದಾ ಉಡುಪಿನ ಬೆಲೆ ಲಕ್ಷಕ್ಕೂ ಹೆಚ್ಚು