‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಎದುರು ವಿಲನ್​ ಆಗ್ತಾರಾ ಈ ಸುಂದರಿ?

24 July 2024

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ಸಖತ್​ ಖ್ಯಾತಿ ಹೊಂದಿದ್ದಾರೆ ನಟಿ ಹುಮಾ ಖುರೇಷಿ.

ಹುಮಾ ಖುರೇಷಿ

Pic credit - instagram

ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಿಂದ ಹುಮಾಗೆ ಆಫರ್ ಸಿಕ್ಕಿದೆ ಎಂಬ ಗಾಸಿಪ್.

ಬಿಗ್​ ಆಫರ್​

Pic credit - instagram

ಈ ಚಿತ್ರದಲ್ಲಿ ಹುಮಾ ಖುರೇಷಿ ನೆಗೆಟಿವ್​ ಶೇಡ್​ನ ಪಾತ್ರ ಮಾಡ್ತಾರೆ ಎನ್ನಲಾಗಿದೆ.

ನೆಗೆಟಿವ್​ ಪಾತ್ರ

Pic credit - instagram

‘ಟಾಕ್ಸಿಕ್​’ ಪಾತ್ರವರ್ಗದ ಬಗ್ಗೆ ಚಿತ್ರತಂಡದವರು ಗುಟ್ಟು ಬಿಟ್ಟುಕೊಟ್ಟಿಲ್ಲ.

ಕಾಸ್ಟಿಂಗ್​ ಗುಟ್ಟು

Pic credit - instagram

ಈ ಸಿನಿಮಾದಲ್ಲಿ ಅನೇಕ ಸ್ಟಾರ್​ ನಟಿಯರು ಇರ್ತಾರೆ ಎಂಬ ಮಾತು ಕೇಳಿಬರ್ತಿದೆ.

ಸ್ಟಾರ್​ ನಟಿಯರು

Pic credit - instagram

ಹಲವು ಸಿನಿಮಾಗಳಲ್ಲಿ ನಟಿಸಿ ಹುಮಾ ಖುರೇಷಿ ಅವರು ಅನುಭವ ಹೊಂದಿದ್ದಾರೆ.

ಅನುಭವಿ ನಟಿ

Pic credit - instagram

ಅಭಿನಯ ಮತ್ತು ಗ್ಲಾಮರ್​ ಮೂಲಕ ಜನಮೆಚ್ಚುಗೆ ಪಡೆದ ನಟಿ ಹುಮಾ ಖುರೇಷಿ.

ನಟನೆ-ಗ್ಲಾಮರ್​

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...