Snehith (1)

ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದ ಸ್ನೇಹಿತ್

14 Dec 2023

Pic credit - Instagram

TV9 Kannada Logo For Webstory First Slide

Author: Rajesh Duggumane

ಕಳೆದ ವಾರ ಬಿಗ್ ಬಾಸ್​ನಿಂದ ಸ್ನೇಹಿತ್ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. 2 ತಿಂಗಳು ಅವರು ದೊಡ್ಮನೆಯಲ್ಲಿದ್ದರು.

ಕಳೆದ ವಾರ ಬಿಗ್ ಬಾಸ್​ನಿಂದ ಸ್ನೇಹಿತ್ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. 2 ತಿಂಗಳು ಅವರು ದೊಡ್ಮನೆಯಲ್ಲಿದ್ದರು.

ಕಳೆದ ವಾರ

ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ಸ್ನೇಹಿತ್ ಗೌಡ ಅವರು ನೇರವಾಗಿ ಹೇಳಿದ್ದಾರೆ.

ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ಸ್ನೇಹಿತ್ ಗೌಡ ಅವರು ನೇರವಾಗಿ ಹೇಳಿದ್ದಾರೆ.

ಮಿಸ್ ಮಾಡಲ್ಲ

ಬಿಗ್ ಬಾಸ್​ನ ಪ್ರತಿ ಎಪಿಸೋಡ್ ನೋಡುತ್ತಿದ್ದೇನೆ. ನನ್ನ ಗೆಳೆಯರು ಅಲ್ಲಿದ್ದಾರೆ ಎಂದಿರೋ ಸ್ನೇಹಿತ್ ಗೌಡ

ಬಿಗ್ ಬಾಸ್​ನ ಪ್ರತಿ ಎಪಿಸೋಡ್ ನೋಡುತ್ತಿದ್ದೇನೆ. ನನ್ನ ಗೆಳೆಯರು ಅಲ್ಲಿದ್ದಾರೆ ಎಂದಿರೋ ಸ್ನೇಹಿತ್ ಗೌಡ

ಎಪಿಸೋಡ್ ನೋಡುತ್ತಿದ್ದೇನೆ..

ನನ್ನ ಫ್ರೆಂಡ್ಸ್ ಬಿಗ್ ಬಾಸ್ ಮನೆಯಿಂದ ಔಟ್ ಆದರೆ ನಾನು ಬಿಗ್ ಬಾಸ್ ನೋಡೋದಿಲ್ಲ ಎಂದ ಸ್ನೇಹಿತ್.

ಹೀಗಾದ್ರೆ..

ಸ್ನೇಹಿತ್ ಗೌಡ ಹಿಂಬಾಲಕರ ಸಂಖ್ಯೆ ಇನ್​ಸ್ಟಾಗ್ರಾಮ್​ನಲ್ಲಿ ಕೇವಲ 70 ಸಾವಿರ ಇದೆ.

ಹಿಂಬಾಲಕರು

ಸ್ನೇಹಿತ್ ಗೌಡ ಅವರಿಗೆ ಹೊಸ ಹೊಸ ಆಫರ್ ಹುಡುಕಿ ಬರುವ ನಿರೀಕ್ಷೆ ಇದೆ.

ಆಫರ್

ವಿನಯ್ ಫಿನಾಲೆಗೆ ಹೋಗಿ ವಿನಯ್ ಕಪ್ ಗೆಲ್ಲಬೇಕು ಅನ್ನೋದು ಸ್ನೇಹಿತ್ ಅವರ ಆಸೆ.

ಫಿನಾಲೆ

‘ಇಷ್ಟು ದಿನ ಒಂದು ಆಟ, ಇನ್ಮೇಲೆ ಒಂದು ಆಟ’