‘ನಿಮ್ಮ ಮೇಲೆ ನನಗೆ ಭಾವನೆ ಇದೆ’; ಒಪ್ಪಿಕೊಂಡ ಸ್ನೇಹಿತ್

21 Nov 2023

Pic credit - Instagram

ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಗೌಡ ಉತ್ತಮ ಆಟ ಆಡುತ್ತಿಲ್ಲ. ಆದಾಗ್ಯೂ ಅವರು ದೊಡ್ಮನೆಯಲ್ಲಿದ್ದಾರೆ.

ಸ್ನೇಹಿತ್ ಗೌಡ

‘ನನಗೆ ನಿಮ್ಮ ಮೇಲೆ ಭಾವನೆ ಇದೆ’ ಎಂಬ ವಿಚಾರವನ್ನು ಸ್ನೇಹಿತ್ ಸಂಗೀತಾ ಮುಂದೆ ಒಪ್ಪಿಕೊಂಡಿದ್ದಾರೆ.

ಒಪ್ಪಿಕೊಂಡ ಸ್ನೇಹಿತ್

ನಮ್ರತಾ ಅವರು ಸ್ನೇಹಿತ್ ಬಗ್ಗೆ ಯಾವುದೇ ಭಾವನೆ ಹೊಂದಿಲ್ಲ. ಈ ವಿಚಾರವನ್ನು ಅವರು ಹೇಳುತ್ತಲೇ ಇದ್ದಾರೆ.

ನಮ್ರತಾ ಗೌಡ

ಸ್ನೇಹಿತ್ ಗೌಡ ಅವರು ಸತತವಾಗಿ ನಮ್ರತಾ ಗೌಡ ಅವರ ಜೊತೆ ಫ್ಲರ್ಟ್ ಮಾಡುತ್ತಲೇ ಇದ್ದಾರೆ.

ಸ್ನೇಹಿತ್ ಫ್ಲರ್ಟ್

ಸ್ನೇಹಿತ್ ಗೌಡ ಅವರು ನಡೆದುಕೊಳ್ಳುತ್ತಿರುವ ರೀತಿ ಟೀಕೆ ಎದುರಾಗುತ್ತಲೇ ಇದೆ.

ಟೀಕೆ

ನಮ್ರತಾ ಗೌಡ ಅವರು ವಿನಯ್ ಮಾತನ್ನು ಕೇಳಿ ದಾರಿ ತಪ್ಪಿದ್ದಾರೆ ಎನ್ನೋದು ಅನೇಕರ ಆರೋಪ.

ನಮ್ರತಾ ಗೌಡ

ಸ್ನೇಹಿತ್ ಗೌಡ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರು ಡೇಂಜರ್​ಜೋನ್​ನಲ್ಲಿದ್ದಾರೆ.

ನಾಮಿನೇಷನ್

ಈ ವಾರ ಡ್ರೋನ್ ಪ್ರಾತಾಪ್​ಗೆ ಅಗ್ನಿ ಪರೀಕ್ಷೆ