‘ನಾನು ಖಂಡಿತಾ ಹಾರುತ್ತೇನೆ’: ಬಿಗ್​ ಬಾಸ್​ನಲ್ಲಿ ಭರವಸೆ ನೀಡಿದ ಡ್ರೋನ್ ಪ್ರತಾಪ್​.

15 Dec 2023

Pic credit - instagram

Author: Madankumar

‘ಬಿಗ್​ ಬಾಸ್​ ಕನ್ನಡ’ ಶೋನಲ್ಲಿ ಡ್ರೋನ್​ ಪ್ರತಾಪ್​ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿದ್ದಾರೆ.

ಡ್ರೋನ್​ ಪ್ರತಾಪ್​

ಆರಂಭದಲ್ಲಿ ತುಂಬ ಡಲ್​ ಆಗಿದ್ದ ಡ್ರೋನ್​ ಪ್ರತಾಪ್​ ನಂತರ ಜೋಶ್​ ಪಡೆದುಕೊಂಡರು.

ಮೊದಲು ಡಲ್​

ಬಿಗ್​ ಬಾಸ್​ ಶೋಗೆ ಬರುವುದಕ್ಕೂ ಮೊದಲು ಟ್ರೋಲ್​ಗೆ ಗುರಿ ಆಗಿದ್ದ ಡ್ರೋನ್​ ಪ್ರತಾಪ್​.

ಟ್ರೋಲ್​ ಕಾಟ

2ನೇ ವಾರದಲ್ಲಿ ಕಿಚ್ಚ ಸುದೀಪ್​ ಧೈರ್ಯ ತುಂಬಿದ ಬಳಿಕ ಹೆಚ್ಚಿತು ಪ್ರತಾಪ್​ ಉತ್ಸಾಹ.

ಕಿಚ್ಚನ ಧೈರ್ಯ

ತಾವು ಮಾಡಿದ ಅಡುಗೆಯನ್ನು ಸ್ಪರ್ಧಿಗಳಿಗೆ ಕಳಿಸಿ, ಅದರ ಜತೆ ವಿಶೇಷ ಪತ್ರ ಬರೆದ ಸುದೀಪ್​.

ವಿಶೇಷ ಪತ್ರ

ಡ್ರೋನ್​ ಪ್ರತಾಪ್​ ಅವರಿಗೆ ‘ಈಟ್​ ಆ್ಯಂಡ್​ ಫ್ಲೈ’ ಎಂದು ಸಲಹೆ ನೀಡಿದ್ದಾರೆ ಸುದೀಪ್​.

ಈಟ್​ ಆ್ಯಂಡ್​ ಫ್ಲೈ

‘ಈ ರೀತಿ ಬರೆದಿದ್ದಕ್ಕೆ ಥ್ಯಾಂಕ್ಸ್​. ಖಂಡಿತಾ ನಾನು ಹಾರ್ತೀನಿ ಸರ್​’ ಎಂದಿದ್ದಾರೆ ಪ್ರತಾಪ್​.

ಪ್ರತಾಪ್​ಗೆ ಖುಷಿ

ಸುದೀಪ್​ ಪತ್ರ ಬರೆದು ಹುರಿದುಂಬಿಸಿದ ಬಳಿಕ ಆಟ ಹೇಗಿರಲಿದೆ ಎಂಬ ಕೌತುಕ ಮೂಡಿದೆ.

ಹೆಚ್ಚಿದ ಕೌತುಕ

Next: ‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ