ಮಗುವಿನ ಆರೈಕೆಯಲ್ಲಿ ಬ್ಯುಸಿ ಆದ ನಟಿ ಇಲಿಯಾನಾ

06 Jan 2024

Pic credit - Instagram

Author: Rajesh Duggumane

ನಟಿ ಇಲಿಯಾನಾ ಡಿಕ್ರೂಜ್ ಅವರು ಕಲೆದ ವರ್ಷ ಗಂಡು ಮಗುವಿಗೆ ಜನ್ಮನೀಡಿದರು.

ಇಲಿಯಾನಾ

ಇಲಿಯಾನಾ ಅವರು ಸದ್ಯ ಮಗನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ.

ಮಗನ ಆರೈಕೆ

ಇಲಿಯಾನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಫೋಟೋ

ಆಗಸ್ಟ್​ ತಿಂಗಳಲ್ಲಿ ಇಲಿಯಾನಾ ಡಿಕ್ರೂಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದರು.

ಆಗಸ್ಟ್ ತಿಂಗಳಲ್ಲಿ

ಹಲವು ವರ್ಷಗಳಿಂದ ಇಲಿಯಾನಾ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಚಿತ್ರರಂಗದಲ್ಲಿ

‘ಹುಡುಗ ಹುಡುಗಿ’ ಹೆಸರಿನ ಕನ್ನಡ ಸಿನಿಮಾದಲ್ಲೂ ಇಲಿಯಾನಾ ನಟಿಸುತ್ತಿದ್ದಾರೆ.

ಕನ್ನಡದಲ್ಲೂ ನಟನೆ

ಸದ್ಯ ಇಲಿಯಾನಾ ಅವರು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ.

ಬ್ರೇಕ್

ಬಿರಿಯಾನಿ ಟೀ ಮಾಡಿದ ನಟಿ ಸಂಗೀತಾ; ವಿನಯ್ ಶಾಕ್