ಭಾರತದ ಟಾಪ್ ನಟಿ ದೀಪಿಕಾ ಪಡುಕೋಣೆ: ಇಲ್ಲಿದೆ‌ ನೋಡಿ ಸಾಕ್ಷಿ..

29 May 2024

Pic credit - instagram

Author: Madankumar

ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.

ದೀಪಿಕಾ ಪಡುಕೋಣೆ

ನೂರು ಟಾಪ್​ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಐಎಂಡಿಬಿ.

IMDb ಪಟ್ಟಿ ಪ್ರಕಟ

ಈ ಪಟ್ಟಿಯಲ್ಲಿ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಅವರಿಗೆ ನಂ.1 ಸ್ಥಾನ.

ನಂಬರ್​ 1 ಸ್ಥಾನ

2014ರಿಂದ 2024ರ ತನಕ ಮಾಹಿತಿ ಆಧರಿಸಿ ಐಎಂಡಿಬಿ ಪಟ್ಟಿ ಬಿಡುಗಡೆ ಮಾಡಿದೆ.

10 ವರ್ಷಗಳ ಲೆಕ್ಕ

ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮುಂತಾದ ಸ್ಟಾರ್​ ನಟರನ್ನು ಹಿಂದಿಕ್ಕಿದ ದೀಪಿಕಾ.

ಸ್ಟಾರ್​ಗಳನ್ನು ಹಿಂದಿಕ್ಕಿ

ದೀಪಿಕಾ ಪಡುಕೋಣೆ ಅವರ ಅಭಿಮಾನಿಗಳಿಗೆ ಇದು ನಿಜಕ್ಕೂ ಹೆಮ್ಮೆಯ ವಿಷಯ.

ಹೆಮ್ಮೆಯ ವಿಷಯ

ದೀಪಿಕಾ ಪಡುಕೋಣೆ ಅವರು ಈಗ ಮೊದಲ ಮಗವಿನ ಆಗಮನಕ್ಕಾಗಿ ಕಾದಿದ್ದಾರೆ.

ಈಗ ಪ್ರೆಗ್ನೆಂಟ್​

ಇಷ್ಟು ವರ್ಷಗಳು ಕಳೆದರೂ ದೀಪಿಕಾ ಪಡುಕೋಣೆ ಅವರಿಗೆ ಅಷ್ಟೇ ಡಿಮ್ಯಾಂಡ್​ ಇದೆ.

ಸಖತ್​ ಡಿಮ್ಯಾಂಡ್​

Next: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​