ಕಾಜಲ್​ ಅಗರ್​ವಾಲ್​ ಜನ್ಮದಿನ; ‘ಮಗಧೀರ’ ಚೆಲುವೆಗೆ ಈಗ ವಯಸ್ಸು ಎಷ್ಟು?

19 June 2024

Pic credit - instagram

Author: Madankumar

ಖ್ಯಾತ ನಟಿ ಕಾಜಲ್​ ಅಗರ್​ವಾಲ್​ ಅವರಿಗೆ ಜೂನ್​ 19ರಂದು ಜನ್ಮದಿನದ ಸಂಭ್ರಮ.

ಜೂನ್​ 19ರಂದು  

ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿರುವ ಕಾಜಲ್​.

ಜನಪ್ರಿಯ ನಟಿ

ತೆಲುಗು ಹಾಗೂ ತಮಿಳಿನ ಅನೇಕ ಸಿನಿಮಾಗಳಲ್ಲಿ ಕಾಜಲ್​ ಅಗರ್​ವಾಲ್​ ನಟಿಸಿದ್ದಾರೆ.

ತೆಲುಗು, ತಮಿಳು

ಸೂಪರ್​ ಹಿಟ್​ ‘ಮಗಧೀರ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಂದರಿ.

ಮಗಧೀರ ಸುಂದರಿ

ಕಾಜಲ್ ಅಗರ್​ವಾಲ್​ ಇಂದು (2024 ಜೂ.19) 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

39ರ ಚೆಲುವೆ

ಕಾಜಲ್ ಅವರು ಮದುವೆ, ಮಗು ಅಂತ ವೈಯಕ್ತಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ.

ಮದುವೆ, ಮಗು

ಇತ್ತೀಚಿನ ದಿನಗಳಲ್ಲಿ ಕಾಜಲ್​ ಅವರು ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ.

ತುಂಬಾ ಚ್ಯೂಸಿ

‘ಇಂಡಿಯನ್​ 2’, ‘ಕಣ್ಣಪ್ಪ’ ಮುಂತಾದ ಬಹುನಿರೀಕ್ಷಿತ ಚಿತ್ರಗಳಲ್ಲಿ ಕಾಜಲ್​ ನಟನೆ.

ಬಹುನಿರೀಕ್ಷಿತ ಚಿತ್ರ

Next: ವರ್ಕೌಟ್​ ಮುಗಿಸಿ ನಗು ಬೀರಿದ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್​