Pic credit - Instagram

Rajesh Duggumane

19 Oct 2024

Pic credit - Instagram

Rajesh Duggumane

ಸಖತ್ ಚಿಲ್ ಮೂಡ್​ನಲ್ಲಿ ಆಮಿರ್ ಖಾನ್ ಮಗಳು 

ಇರಾ ಖಾನ್ ಅವರು ಆಮಿರ್ ಖಾನ್ ಮಗಳು. ಅವರು ಚಿಲ್​ ಮೂಡ್​ನಲ್ಲಿ ಇದ್ದಾರೆ. 

ಇರಾ ಖಾನ್ 

ಈಗಾಗಲೇ ಇರಾ ಖಾನ್ ಅವರ ವಿವಾಹ ನೆರವೇರಿದೆ. ಅವರು ಬಾಯ್​ಫ್ರೆಂಡ್​ನ ಮದುವೆ ಆಗಿದ್ದಾರೆ. 

ವಿವಾಹ 

ನೂರಪುರ್ ಶಿಖಾರೆ ಅವರನ್ನು ಇರಾ ಖಾನ್ ಅವರು ಮದುವೆ ಆಗಿದ್ದಾರೆ. ಅವರ ಫೋಟೋ ವೈರಲ್ ಆಗಿದೆ. 

ನೂಪುರ್ ಶಿಖಾರೆ 

ನೂಪುರ್ ಶಿಖಾರೆ ಅವರ ಜೊತೆ ಇರಾ ಖಾನ್ ಅವರು ಹಾಯಾಗಿ ಸುತ್ತಾಟ ನಡೆಸುತ್ತಾ ಸಮಯ ಕಳೆಯುತ್ತಿದ್ದಾರೆ. 

ಸುತ್ತಾಟ 

ಇರಾ ಖಾನ್ ಅವರು ನಟನೆಯಿಂದ ದೂರವೇ ಇದ್ದಾರೆ. ಅವರು ನಟನೆಗೆ ಕಾಲಿಟ್ಟಿಲ್ಲ. 

ನಟನೆಯಲ್ಲಿ ಇಲ್ಲ

ಅದ್ದೂರಿ ಮದುವೆ 

ಅದ್ದೂರಿಯಾಗಿ ಇರಾ ಹಾಗೂ ನೂಪುರ್ ಮದುವೆ ಈ ಮೊದಲು ನೆರವೇರಿದೆ. 

ಈ ಮೊದಲು ಇರಾ ಖಾನ್ ಅವರು ಖಿನ್ನತೆಗೆ ಒಳಗಾಗಿದ್ದರು. ಅವರು ಇದರಿಂದ ಚೇತರಿಕೆ ಕಂಡಿದ್ದಾರೆ. 

ಖಿನ್ನತೆ 

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಸಂಜನಾ  ಬುರ್ಲಿ ಗುಡ್​ಬೈ?​