Pic credit - Instagram

Rajesh Duggumane

19 Oct 2024

Pic credit - Instagram

Rajesh Duggumane

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಸಂಜನಾ  ಬುರ್ಲಿ ಗುಡ್​ಬೈ?​

ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದಾರೆ. 

ಸಂಜನಾ ಬುರ್ಲಿ

ಜೀ ಕನ್ನಡದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಾ ಇದೆ. 

ಜೀ ಕನ್ನಡ 

ಈ ಧಾರಾವಾಹಿಯಿಂದ ಸಂಜನಾ ಬುರ್ಲಿ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 

ಶಾಕಿಂಗ್ ವಿಚಾರ 

‘ಕೆಲವೊಂದು ಗುಡ್​ಬೈ ಹೇಳೋದು ಕಷ್ಟ’ ಎಂದು ಬರೆದುಕೊಂಡಿರೋ ಸಂಜನಾ ಬುರ್ಲಿ. 

ಏನ್ ಅಂದ್ರು?

ಸದ್ಯ ಸಂಜನಾ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. 

ಊಹೆ 

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಉತ್ತಮ ಟಿಆರ್​ಪಿ ಪಡೆದುಕೊಂಡು ಸಾಗುತ್ತಿದೆ ಅನ್ನೋದು ವಿಶೇಷ. 

ಟಿಆರ್​ಪಿ

ಸಂಜನಾ ಮಾಡಿರುವ ಪೋಸ್ಟ್​ನ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆ ಮೂಡಿದೆ. 

ಉದ್ದೇಶ ಏನು?

ಚೈತ್ರಾ ಕುಂದಾಪುರ ಬಾಯಲ್ಲೂ ಬಂದಿದೆ ಕೆಟ್ಟ ಬೈಗುಳ