ಮತ್ತೆ ಪ್ರೀತಿಯಲ್ಲಿ ಬಿದ್ದ ಸಮಂತಾ, ಹೊಸ ಬಾಯ್ಫ್ರೆಂಡ್ ಯಾರು?
11 Mar 2025
Manjunatha
ನಟಿ ಸಮಂತಾ ಈಗಾಗಲೇ ನಟ ನಾಗ ಚೈತನ್ಯರಿಂದ ವಿಚ್ಛೇದನ ಪಡೆದಿದ್ದಾರೆ. ನಾಗ ಚೈತನ್ಯ ಈಗಾಗಲೇ ಮತ್ತೊಮ್ಮೆ ಮದುವೆ ಸಹ ಆಗಿದ್ದಾರೆ.
ಸಮಂತಾ ಋತ್ ಪ್ರಭು
ಸಮಂತಾ ಹಾಗೂ ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಬಳಿಕ ವಿವಾಹವಾಗಿ ಕೆಲ ವರ್ಷ ಒಟ್ಟಿಗೆ ಇದ್ದರು. ಬಳಿಕ ವಿಚ್ಛೇದನ ಪಡೆದುಕೊಂಡರು.
ಸಮಂತಾ- ನಾಗ ಚೈತನ್ಯ
ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಮಂತಾ, ಈಗ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅದೂ ಮತ್ತೊಮ್ಮೆ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೊಡನೆ.
ಪ್ರೀತಿಯಲ್ಲಿ ಬಿದ್ದಿದ್ದಾರೆ ನಟಿ
ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ.
ಬಾಯ್ಫ್ರೆಂಡ್ ಯಾರು?
ಈ ಹಿಂದೆ ಸಮಂತಾ ಮತ್ತು ರಾಜ್ ನಿಧಿಮೋರು ಕೆಲವು ಕಡೆ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಆಗಲೇ ಸಮಂತಾ-ರಾಜ್ ಮಧ್ಯೆ ಏನೋ ಇದೆ ಎಂಬ ಸುದ್ದಿ ಹರಿದಾಡಿತ್ತು.
ಸಮಂತಾ ಮತ್ತು ರಾಜ್
ಇತ್ತೀಚೆಗೆ ಮತ್ತೊಮ್ಮೆ ಸಮಂತಾ-ರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಮಂತಾ ಹಾಗೂ ರಾಜ್ ಒಟ್ಟಿಗೆ ಪಿಕಲ್ ಬಾಲ್ ಆಡಿದ್ದಾರೆ.
ಒಟ್ಟಿಗೆ ಕಾಣಿಸಿಕೊಂಡಿದ್ದಾರೆ
ಅಂದಹಾಗೆ ರಾಜ್ಗೆ ಈಗಾಗಲೇ ಮದುವೆ ಆಗಿದ್ದು ಮಗು ಸಹ ಇದೆ. ಆದರೆ ಈಗ ಸಮಂತಾ-ರಾಜ್ ಒಟ್ಟಿಗಿದ್ದಾರೆ ಎನ್ನಲಾಗುತ್ತಿದೆ.
ರಾಜ್ಗೆ ಮದುವೆ ಆಗಿದೆ
ಗರ್ಭಿಣಿ ಕಿಯಾರಾ ಅಡ್ವಾಣಿ ಸ್ಥಾನ ತುಂಬಲು ಬಂದ ಕೃತಿ ಸನನ್
ಇದನ್ನೂ ನೋಡಿ