Pic credit - Instagram

Author: Rajesh Duggumane

ಮೆಟ್​ ಗಾಲಾದಲ್ಲಿ ಮಿಂಚಿದ ಇಶಾ ಅಂಬಾನಿ 

05 May 2026

ಇಶಾ ಅಂಬಾನಿ 

ಇಶಾ ಅಂಬಾನಿ ಅವರು ಮೆಟ್​ ಗಾಲಾದಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. 

ಅಪ್ಸರೆಯಂತೆ 

ಅವರು ನೋಡೋಕೆ ಅಪ್ಸರೆ ರೀತಿಯೇ ಕಾಣಿಸಿದ್ದಾರೆ ಎಂದು ಅನೇಕರು ಹೇಳಿದ್ದಾರೆ. 

ನಟಿ ಅಲ್ಲ 

ಇಶಾ ಅವರು ಉದ್ಯಮ ಕುಟುಂಬದ ಹಿನ್ನೆಲೆ ಹೊಂದಿರುವವರೇ ಹೊರತು ನಟಿ ಅಲ್ಲ. 

ಕಡಿಮೆ ಏನಿಲ್ಲ 

ಇಶಾ ಅವರು ಯಾವುದೇ ನಾಯಕಿಗಿಂತ  ಕಡಿಮೆ ಏನಿಲ್ಲ ಎಂಬುದು ಸ್ಪಷ್ಟವಾಗಿದೆ. 

ಪ್ರತಿ ವರ್ಷ 

ಪ್ರತಿ ವರ್ಷವೂ ಮೆಟ್ ಗಾಲಾ ನಡೆಯುತ್ತದೆ. ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. 

ಕರಣ್ ಜೋಹರ್ 

ಕರಣ್ ಜೋಹರ್ ಕೂಡ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. 

ಇನ್ನೂ ಅನೇಕರು 

ಇನ್ನೂ ಹಲವು ಸೆಲೆಬ್ರಿಟಿಗಳು ಮೆಟ್ ಗಾಲಾದಲ್ಲಿ ಭಾಗವಹಿಸಲಿದ್ದಾರೆ.