ಅನನ್ಯಾ ಪಾಂಡೆ ಪ್ರೀತಿಸುತ್ತಿರುವುದು ಇಶಾನ್ ಅನ್ನೋ ಕಾರ್ತಿಕ್ ಅನ್ನೋ: ಕರಣ್ ಜೋಹರ್​ಗೆ ಸಿಕ್ತಾ ಉತ್ತರ?

11 NOV 2023

ಬಾಲಿವುಡ್​ನ ಯುವ ನಟಿ ಅನನ್ಯಾ ಪಾಂಡೆ, ತಮ್ಮ ನಟನೆಗಿಂತಲೂ ಹೆಚ್ಚು ಗಾಸಿಪ್​ಗಳಿಂದಲೇ ಜನಪ್ರಿಯರು.

ಅನನ್ಯಾ ಪಾಂಡೆ

ಕರಣ್ ಜೋಹರ್​ರ ‘ದತ್ತುಪುತ್ರಿ’ ಎಂದೇ ಕರೆಯಲಾಗುವ ಅನನ್ಯಾ ಪಾಂಡೆಯನ್ನು ನೆಪೊಟಿಸಂನ ಪ್ರಾಡಕ್ಟ್​ ಎಂದೇ ಹೆಚ್ಚಾಗಿ ಗುರುತಿಸಲಾಗುತ್ತದೆ.

‘ದತ್ತುಪುತ್ರಿ’

ಅನನ್ಯಾ ಪಾಂಡೆ ತಮ್ಮ ಲವ್ ಲೈಫ್​ನಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಜೊತೆಗೆ ತಮ್ಮ ಪೆದ್ದು ಮಾತುಗಳಿಂದಲೂ ಅವರ ಟ್ರೋಲ್ ಆಗುತ್ತಿರುತ್ತಾರೆ.

ಲವ್ ಲೈಫ್

ಕರಣ್ ಜೋಹರ್ ಶೋಗೆ ಅತಿಥಿಯಾಗಿ ಆಗಮಿಸಿದ್ದ ಅನನ್ಯಾ ಪಾಂಡೆಯನ್ನು ನೀವು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎಂದು ಕರಣ್ ಪ್ರಶ್ನೆ ಕೇಳಿದ್ದಾರೆ.

ಯಾರೊಂದಿಗೆ ಡೇಟಿಂಗ್

ಅದಕ್ಕೆ ಅನನ್ಯಾ ಪಾಂಡೆ, ನಾನು ಯಾರೊಂದಿಗೂ ಡೇಟ್ ಮಾಡುತ್ತಿಲ್ಲ, ನಾನು ಸಿಂಗಲ್ ಆಗಿದ್ದೀನಿ, ಇದಕ್ಕಿಂತಲೂ ಹೆಚ್ಚಿನದ್ದನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ.

ನಾನು ಸಿಂಗಲ್

ಅಷ್ಟೆಕ್ಕೆ ಸುಮ್ಮನಾಗದ ಕರಣ್, ನೀವು ಇಶಾನ್ ಕಟ್ಟರ್ ಜೊತೆ ಬ್ರೇಕ್​ಅಪ್ ಮಾಡಿಕೊಂಡಿರಾ? ನೀವು ಇಶಾನ್ ಅನ್ನು ಡೇಟ್ ಮಾಡುತ್ತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದಿದ್ದಾರೆ.

ಇಶಾನ್ ಕಟ್ಟರ್

ಅದೇ ಶೋನಲ್ಲಿ ಅನನ್ಯಾರ ಈಗಿನ ಬಾಯ್​ಫ್ರೆಂಡ್ ಕಾರ್ತಿಕ್ ಆರ್ಯನ್ ಕುರಿತ ಚರ್ಚೆಯೂ ಬಂದಿದೆ. ಆದರೆ ಅದಕ್ಕೂ ಅನನ್ಯಾ ಹೆಚ್ಚಿಗೇನು ಉತ್ತರಿಸಿಲ್ಲ.

ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಹಾಗೂ ಅನನ್ಯಾ ಡೇಟಿಂಗ್​ ಮಾಡುತ್ತಿದ್ದಾರೆ. ಆಗಾಗ್ಗೆ ಈ ಇಬ್ಬರೂ ಹೊರಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಇಬ್ಬರೂ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ.

ಅನನ್ಯಾ ಡೇಟಿಂಗ್​

‘ಸಿಂಗಮ್ ಅಗೇನ್’ ಸಿನಿಮಾದ ಒಂದೊಂದು ಪಾತ್ರವೂ ಬೆಂಕಿ-ಬಿರುಗಾಳಿ