ಜಾಕ್ವೆಲಿನ್ ಫರ್ನಾಂಡಿಸ್ ಸೀರೆ ಫೋಟೋಶೂಟ್ ಕಂಡು ಫ್ಯಾನ್ಸ್ ಫಿದಾ.

01 Dec 2023

Pic credit - instagram

Author: Madankumar

ಭಾರತೀಯ ಚಿತ್ರರಂಗದಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಸಖತ್​ ಬೇಡಿಕೆ ಇದೆ.

ಬಹುಬೇಡಿಕೆಯ ನಟಿ

ಕನ್ನಡದ ‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ‘ರಾ ರಾ ರಕ್ಕಮ್ಮ’ ಎಂದು ಕುಣಿದ ಸುಂದರಿ.

ರಾ ರಾ ರಕ್ಕಮ್ಮ

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರ ಜೊತೆ ಸ್ನೇಹ ಹೊಂದಿರುವ ಜಾಕ್ವೆಲಿನ್ ಫರ್ನಾಂಡಿಸ್​.

ಸಲ್ಮಾನ್​ ಸ್ನೇಹ

ಜಾಕ್ವೆಲಿನ್ ಫರ್ನಾಂಡಿಸ್​ ಹಂಚಿಕೊಳ್ಳುವ ಫೋಟೋಗೆ ಜನರಿಂದ ಸಿಗುತ್ತದೆ ಲಕ್ಷಾಂತರ ಲೈಕ್ಸ್​.

ಲಕ್ಷಾಂತರ ಲೈಕ್ಸ್​

ಸಖತ್​ ಗ್ಲಾಮರಸ್​ ಆಗಿ ಸೀರೆ ಧರಿಸಿ ಜಾಕ್ವೆಲಿನ್ ಫರ್ನಾಂಡಿಸ್​ ಫೋಟೋಶೂಟ್​ ಮಾಡಿಸಿದ್ದಾರೆ.

ಗ್ಲಾಮರಸ್​..

ಇನ್​ಸ್ಟಾಗ್ರಾಮ್​ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್​ ಅವರಿಗೆ 6.8 ಕೋಟಿ ಫಾಲೋವರ್ಸ್​ ಇದ್ದಾರೆ.

6.8 ಕೋಟಿ

ವಂಚಕ ಸುಕೇಶ್ ಚಂದ್ರಶೇಖರ್​ ಜತೆ ಸ್ನೇಹ ಹೊಂದಿದ್ದಕ್ಕೆ ವಿವಾದ ಮೈಮೇಲೆ ಎಳೆದುಕೊಂಡ ನಟಿ.

ವಿವಾದಗಳೂ ಇವೆ

ಸಿನಿಮಾಗಳಲ್ಲಿ ಮನಮೋಹಕವಾಗಿ ಡ್ಯಾನ್ಸ್​ ಮಾಡುವ ಮೂಲಕ ಪ್ರೇಕ್ಷಕರ ಮನಗೆದ್ದ ಜಾಕ್ವೆಲಿನ್​.

ಮಸ್ತ್​ ಡ್ಯಾನ್ಸರ್​

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..