7 ಕೋಟಿ ಫಾಲೋವರ್ಸ್​ ಪಡೆದ ನಟಿ ಜಾಕ್ವೆಲಿನ್​ ಫರ್ನಾಂಡಿಸ್​.

05 May 2024

Pic credit - instagram

Author: Madankumar

‘ವಿಕ್ರಾಂತ್​ ರೋಣ’ ಚಿತ್ರದಲ್ಲಿ ರಕ್ಕಮ್ಮನ ಪಾತ್ರ ಮಾಡಿದ ಕಲಾವಿದೆ.

ರಾರಾ ರಕ್ಕಮ್ಮ

ಹಿಂದಿ ಚಿತ್ರಗಳಲ್ಲಿ ಛಾಪು ಮೂಡಿಸಿರುವ ಜಾಕ್ವೆಲಿಂಗ್​ ಫರ್ನಾಂಡಿಸ್​.

ಬಾಲಿವುಡ್​ ಬೆಡಗಿ

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ ಈ ಸುರ ಸುಂದರಿ.

ತುಂಬಾ ಆ್ಯಕ್ಟೀವ್​

ಜಾಕ್ವೆಲಿನ್​ ಅವರನ್ನು 70 ಮಿಲಿಯನ್​ ಜನರು ಫಾಲೋ ಮಾಡುತ್ತಿದ್ದಾರೆ.

70 ಮಿಲಿಯನ್​

ಫಾಲೋ ಮಾಡುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಜಾಕ್ವೆಲಿನ್​.

ಸುಂದರಿಯ ಥ್ಯಾಂಕ್ಸ್​

ಜಾಕ್ವೆಲಿನ್​​ ಅವರ ಕೊರಳಿಗೆ ಕೆಲವು ವಿವಾದಗಳು ಕೂಡ ಸುತ್ತಿಕೊಂಡಿವೆ.

ಕೆಲವು ವಿವಾದ

ಭಾರತದಲ್ಲಿ ಮಿಂಚುವ ಜಾಕ್ವೆಲಿನ್​ ಅವರು ಮೂಲತಃ ಶ್ರೀಲಂಕಾದವರು.

ಶ್ರೀಲಂಕಾದವರು

ಜಾಕ್ವೆಲಿನ್​ ಫರ್ನಾಂಡಿಸ್​ ಡ್ಯಾನ್​ ಕಂಡು ಫಿದಾ ಆಗಿದ್ದಾರೆ ಅಭಿಮಾನಿಗಳು.

ಸೂಪರ್​ ಡ್ಯಾನ್ಸರ್​

Next: ಈ ಬಿಗ್​ ಬಾಸ್​ ಚೆಲುವೆಯ ಅಂದಕ್ಕೆ ಮನ ಸೋಲದವರೇ ಇಲ್ಲ