ಕಾನ್ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಸಂಭ್ರಮ.

21 May 2024

Pic credit - instagram

Author: Madankumar

ಗೋಲ್ಡನ್​ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ ನಟಿ ಜಾಕ್ವೆಲಿನ್​ ಫರ್ನಾಂಡಿಸ್​.

ಗೋಲ್ಡನ್​ ಗೌನ್​

ಬಹಳ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದ ಕಳೆ ಹೆಚ್ಚಿಸಿದ ಜಾಕ್ವೆಲಿನ್​.

ಅದ್ದೂರಿ ಇವೆಂಟ್​

ಝಗಮಗಿಸುವ ಬೆಳಕಿನಲ್ಲಿ ಪಳಪಳನೆ ಹೊಳೆಯಿತು ಜಾಕ್ವೆಲಿನ್​ ಕಾಸ್ಟ್ಯೂಮ್​

ಪಳಪಳನೇ ಹೊಳೆದ

ಜಾಕ್ವೆಲಿನ್​ ಅವರ ಅಭಿಮಾನಿಗಳ ಪೇಜ್​ಗಳಲ್ಲಿ ಫೋಟೋಗಳು ವೈರಲ್​ ಆಗಿವೆ.

ಇದು ವೈರಲ್​

‘ನೀವೇ ನಮ್ಮ ನೆಚ್ಚಿನ ನಟಿ’ ಎಂದು ಕಮೆಂಟ್​ ಮಾಡುತ್ತಿರುವ ಅಭಿಮಾನಿಗಳು.

ನೆಚ್ಚಿನ ನಟಿ

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜಾಕ್ವೆಲಿನ್​ ಫರ್ನಾಂಡಿಸ್​.

ಬಾಲಿವುಡ್​ ನಟಿ

ಅನೇಕ ಸೂಪರ್​ ಹಿಟ್​ ಸಿನಿಮಾಗಳು ಜಾಕ್ವೆಲಿನ್ ಫರ್ನಾಂಡಿಸ್​ ಖಾತೆಯಲ್ಲಿವೆ.

ಸೂಪರ್​ ಹಿಟ್​ಗಳು

ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ.

ಬೇಡಿಕೆಯ ಬೆಡಗಿ

Next: ಕಣ್ಮನ ಸೆಳೆಯುವ ಫೋಟೋಗಳಿಂದ ಫ್ಯಾನ್ಸ್​ ಎದೆಗೆ ಲಗ್ಗೆಯಿಟ್ಟ ಆಶಿಕಾ