ಕಣ್ಮನ ಸೆಳೆಯುವ ಫೋಟೋಗಳಿಂದ ಫ್ಯಾನ್ಸ್​ ಎದೆಗೆ ಲಗ್ಗೆಯಿಟ್ಟ ಆಶಿಕಾ.

20 May 2024

Pic credit - instagram

Author: Madankumar

ಸುರ ಸುಂದರಿ ಆಶಿಕಾ ರಂಗನಾಥ್​ ಅವರು ಈ ರೀತಿ ಪೋಸ್​ ನೀಡಿದ್ದಾರೆ.

ಸುರ ಸುಂದರಿ

ಹೊಚ್ಚ ಹೊಸ ಫೋಟೋಗಳನ್ನು ಆಶಿಕಾ ರಂಗನಾಥ್​ ಹಂಚಿಕೊಂಡಿದ್ದಾರೆ.

ಹೊಸ ಫೋಟೋಸ್​

ಕಪ್ಪು ಬಣ್ಣದ ಡ್ರೆಸ್ ಧರಿಸಿ ಕಂಗೊಳಿಸಿದ ಕನ್ನಡದ ನಟಿ ಆಶಿಕಾ ರಂಗನಾಥ್​.

ಬ್ಲ್ಯಾಕ್​ ಡ್ರೆಸ್​

ಆಶಿಕಾ ರಂಗನಾಥ್​ ಅವರು ಬಗೆಬಗೆಯಲ್ಲಿ ಪೋಸ್​ ನೀಡಿ ಗಮನ ಸೆಳೆದಿದ್ದಾರೆ.

ಬಗೆಬಗೆ ಪೋಸ್​

ಈ ಫೋಟೋಗಳನ್ನು ನೋಡಿದ ಅಭಿಮಾನಿಗಳಿಂದ ಲಕ್ಷಾಂತರ ಲೈಕ್​ ಸಿಕ್ಕಿದೆ.

ಲಕ್ಷಾಂತರ ಲೈಕ್ಸ್​

ಬಣ್ಣದ ಲೋಕದಲ್ಲಿ ಆಶಿಕಾ ರಂಗನಾಥ್​​ ಅವರು ಬಹುಬೇಡಿಕೆಯ ನಟಿ ಆಗಿದ್ದಾರೆ.

ಬಹುಬೇಡಿಕೆಯ ನಟಿ

ಗೊಂಬೆಯ ರೀತಿ ಗ್ಲಾಮರಸ್​ ಆಗಿ ಮಿಂಚುತ್ತ ಕಣ್ಣು ಕಕ್ಕುತ್ತಾರೆ ನಟಿ ಆಶಿಕಾ.

ಗ್ಲಾಮರ್​ ಗೊಂಬೆ

ಸೀರೆ ಧರಿಸಿ ಫೋಟೋಶೂಟ್​ ಮಾಡಿಸುವ ಆಶಿಕಾ ಸೂಪರ್​ ಆಗಿ ಕಾಣ್ತಾರೆ.

ಸೀರೆಯಲ್ಲೂ ಸೂಪರ್​

Next: ಸೀರೆ ಧರಿಸಿದರೂ ತಮ್ಮ ಸ್ಟೈಲ್​ ಬಿಡಲಿಲ್ಲ ನಟಿ ಉರ್ಫಿ ಜಾವೇದ್​