ಬಾಯ್​ಫ್ರೆಂಡ್ ಜೊತೆ ಮತ್ತೆ ತಿರುಪತಿಗೆ  ಬಂದ ಜಾನ್ಹವಿ ಕಪೂರ್

05 Jan 2025

 Manjunatha

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್, ಈಗ ದಕ್ಷಿಣ ಭಾರತದಲ್ಲಿಯೂ ಸಖತ್ ಆಗಿ ಮಿಂಚುತ್ತಿದ್ದಾರೆ.

   ಬೆಡಗಿ ಜಾನ್ಹವಿ ಕಪೂರ್

ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾನ್ಹವಿ ಕಪೂರ್, ಅರ್ಧ ಉತ್ತರ ಭಾರತೀಯ ಅರ್ಧ ದಕ್ಷಿಣ ಭಾರತೀಯ.

    ಬೋನಿ ಕಪೂರ್ ಪುತ್ರಿ 

ತಿರುಪತಿ ವೆಂಕಟೇಶ್ವರ ಸ್ವಾಮಿಯ ಪರಮ ಭಕ್ತೆ ಆಗಿರುವ ಶ್ರೀದೇವಿ ಇತ್ತೀಚೆಗಷ್ಟೆ ತನ್ನ ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಭೇಟಿ ನೀಡಿದ್ದಾರೆ.

     ಪರಮ ಭಕ್ತೆ ಶ್ರೀದೇವಿ

ಶಿಖರ್ ಫಾರಿಯಾ ಮತ್ತು ಜಾನ್ಹವಿ ಕಪೂರ್ ಅವರುಗಳು ಇತ್ತೀಚೆಗಷ್ಟೆ ತಿರುಪತಿಗೆ ಭೇಟಿ ನೀಡಿ ಸ್ವಾಮಿಯವರ ಆಶೀರ್ವಾದ ಪಡೆದಿದ್ದಾರೆ.

         ಶಿಖರ್ ಫಾರಿಯಾ

ಕೆಲ ತಿಂಗಳ ಹಿಂದೆಯೂ ಸಹ ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ತಿರುಪತಿಗೆ ಬಂದಿದ್ದರು. ಆಗ ಅವರೊಟ್ಟಿಗೆ ಓರಿ ಸಹ ಇದ್ದರು.

    ಓರಿ ಆಗ ಜೊತೆಗಿದ್ದರು

ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ವಿದೇಶ ಪ್ರವಾಸಗಳ ಜೊತೆಗೆ ಆಗಾಗ್ಗೆ ದೇವಾಲಯಗಳಿಗೂ ಭೇಟಿ ನೀಡುತ್ತಿರುತ್ತಾರೆ.

 ದೇವಾಲಯಗಳಿಗೂ ಭೇಟಿ

ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ಅವರುಗಳು ಶೀಘ್ರವೇ ಮದುವೆ ಆಗಲಿದ್ದಾರಂತೆ. ಮದುವೆಗೆ ಬೋನಿ ಕಪೂರ್ ಒಪ್ಪಿಗೆ ಇದೆ.

        ಶೀಘ್ರವೇ ಮದುವೆ 

ಕಿಯಾರಾ ಅಡ್ವಾಣಿಗೆ ಅನಾರೋಗ್ಯ? ಆಸ್ಪತ್ರೆ ಪಾಲಾದರೆ ಚೆಲುವೆ