ಕಿಯಾರಾ ಅಡ್ವಾಣಿಗೆ ಅನಾರೋಗ್ಯ? ಆಸ್ಪತ್ರೆ ಪಾಲಾದರೆ ಚೆಲುವೆ

04 Jan 2025

 Manjunatha

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಖತ್ ಆಗಿ ಮಿಂಚುತ್ತಿದ್ದಾರೆ.

 ಬೆಡಗಿ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ, ಸೌಂದರ್ಯ ಮತ್ತು ಪ್ರತಿಭೆ ಎರಡೂ ಇರುವ ವಿರಳ ಬಾಲಿವುಡ್ ನಟಿಯರಲ್ಲಿ ಒಬ್ಬರು.

    ವಿರಳ ಬಾಲಿವುಡ್ ನಟಿ

ಆದರೆ ಕಿಯಾರಾ ಅಡ್ವಾಣಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.

  ಕಿಯಾರಾಗೆ ಅನಾರೋಗ್ಯ

ಕಿಯಾರಾ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಪ್ರಚಾರದಲ್ಲಿ ಕಿಯಾರಾ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ಸುದ್ದಿ ಹರಿದಾಡುತ್ತಿದೆ.

 ‘ಗೇಮ್ ಚೇಂಜರ್’ ಸಿನಿಮಾ

ಆದರೆ ಅಸಲಿಗೆ ಕಿಯಾರಾ ಅಡ್ವಾಣಿಗೆ ಯಾವುದೇ ಅನಾರೋಗ್ಯ ಕಾಡುತ್ತಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿಲ್ಲ.

    ಆಸ್ಪತ್ರೆಗೆ ದಾಖಲಾಗಿಲ್ಲ

ಆದರೆ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿ ಪಡೆದುಕೊಳ್ಳಲು ಹೇಳಿರುವ ಕಾರಣ ಅವರು ಇವೆಂಟ್​ಗೆ ಹಾಜರಾಗಿಲ್ಲ.

    ವೈದ್ಯರ ಸಲಹೆ ಮೇರೆಗೆ

ಸತತವಾಗಿ ಕೆಲಸ ಮಾಡುತ್ತಿರುವ ಕಾರಣ ಒತ್ತಡ ಹೆಚ್ಚಾಗಿದ್ದು, ಹೀಗಾಗಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

        ಸತತವಾಗಿ ಕೆಲಸ

ಬಾಯ್ ಫ್ರೆಂಡ್ ಹೆಸರು ಹಚ್ಚೆ ಹಾಕಿಸಿಕೊಂಡರೇ ನಟಿ ತಮನ್ನಾ ಭಾಟಿಯಾ