Tamannah Vijay1

ಬಾಯ್​ಫ್ರೆಂಡ್ ಹೆಸರು ಹಚ್ಚೆ ಹಾಕಿಸಿಕೊಂಡರೇ ನಟಿ ತಮನ್ನಾ ಭಾಟಿಯಾ

03 Jan 2025

 Manjunatha

TV9 Kannada Logo For Webstory First Slide
Tamannah Bhatia5

ನಟಿ ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಎರಡು ದಶಕಗಳಿಂದಲೂ ಸಿನಿಮಾರಂಗದಲ್ಲಿದ್ದಾರೆ.

 ನಟಿ ತಮನ್ನಾ ಭಾಟಿಯಾ

Tamannah Bhatia3

ತಮ್ಮ ಸೌಂದರ್ಯ, ನೃತ್ಯ ಪ್ರತಿಭೆ ಒಳ್ಳೆಯ ನಟನೆಯಿಂದಾಗಿ ಎರಡು ದಶಕಗಳ ಬಳಿಕವೂ ಬೇಡಿಕೆ ಉಳಿಸಿಕೊಂಡಿದ್ದಾರೆ.

ಎರಡು ದಶಕಗಳಿಂದ ನಟನೆ

Tamannah Bhatia1

ತಮನ್ನಾ ಭಾಟಿಯಾ ಇತ್ತೀಚೆಗೆ ತಮ್ಮ ಖಾಸಗಿ ಜೀವನದಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ.

   ಸಖತ್ ಸುದ್ದಿಯಲ್ಲಿದ್ದಾರೆ

ತಮನ್ನಾ ಭಾಟಿಯಾ, ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದು, ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎನ್ನಲಾಗುತ್ತಿದೆ.

   ವಿಜಯ್ ವರ್ಮಾ ಜೊತೆ

ಇತ್ತೀಚೆಗಷ್ಟೆ ತಮನ್ನಾ ಭಾಟಿಯಾ ತಮ್ಮ ಹುಟ್ಟುಹಬ್ಬವನ್ನು ಬಾಯ್​ಫ್ರೆಂಡ್ ವಿಜಯ್ ವರ್ಮಾ ಜೊತೆ ಆಚರಿಸಿಕೊಂಡಿದ್ದಾರೆ.

    ಹುಟ್ಟುಹಬ್ಬ ಆಚರಣೆ

ಇದೀಗ ತಮನ್ನಾ ಭಾಟಿಯಾ ಬಾಯ್​ಫ್ರೆಂಡ್ ವಿಜಯ್ ವರ್ಮಾ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಚ್ಚೆ ಹಾಕಿಸಿಕೊಂಡಿದ್ದಾರೆ

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಶೀಘ್ರವೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

         ಶೀಘ್ರವೇ ಮದುವೆ

ರಾಕ್ಷಸಿ ಆಗುತ್ತಿದ್ದಾರೆ ಸುಂದರಿ ಪೂಜಾ ಹೆಗ್ಡೆ