ರಾಕ್ಷಸಿ ಆಗುತ್ತಿದ್ದಾರೆ ಸುಂದರಿ ಪೂಜಾ ಹೆಗ್ಡೆ
03 Jan 2025
Manjunatha
ಪ್ಯಾನ್ ಇಂಡಿಯಾ ನಟಿ ಪೂಜಾ ಹೆಗ್ಡೆ, ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಬೇಡಿಕೆ ಹೊಂದಿದ್ದಾರೆ.
ಪ್ಯಾನ್ ಇಂಡಿಯಾ ನಟಿ
ಪೂಜಾ ಹೆಗ್ಡೆ ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ. ಆದರೆ ಇದೀಗ ಮತ್ತೆ ದಕ್ಷಿಣದತ್ತ ಮುಖ ಮಾಡಿದ್ದಾರೆ.
ದಕ್ಷಿಣ ಭಾರತ ಸಿನಿಮಾ
ಸೂರ್ಯ ನಟನೆಯ ‘ರೆಟ್ರೊ’ ಹಾಗೂ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ಅವರು ನಾಯಕಿ.
ಎರಡು ತಮಿಳು ಸಿನಿಮಾ
ಇದೀಗ ಮತ್ತೊಂದು ತಮಿಳು ಸಿನಿಮಾ ಒಪ್ಪಿಕೊಂಡಿರುವ ಪೂಜಾ, ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎರಡು ತಮಿಳು ಸಿನಿಮಾ
ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಸಿನಿಮಾದಲ್ಲಿ ಪೂಜಾ ದೆವ್ವ!
ಹಾರರ್ ಸಿನಿಮಾದಲ್ಲಿ
ಹಾರರ್ ಸಿನಿಮಾಗಳಿಗೆ ಖ್ಯಾತಿ ಪಡೆದಿರುವ ರಾಘವ್ ಲಾರೆನ್ಸ್ ನಿರ್ದೇಶನದ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ.
ರಾಘವ್ ಲಾರೆನ್ಸ್ ಸಿನಿಮಾ
ಸಿನಿಮಾದಲ್ಲಿ ರಾಘವ್ ಲಾರೆನ್ಸ್ ಜೊತೆಗೆ ಮತ್ತೊಬ್ಬ ಸ್ಟಾರ್ ನಟ ಸಹ ಇರಲಿದ್ದಾರೆ. ಸಿನಿಮಾದಲ್ಲಿ ಪೂಜಾ ದೆವ್ವವಂತೆ.
ಸ್ಟಾರ್ ನಟ ಸಹ
ಗ್ಲಾಮರಸ್ ಉಡುಗೆ ತೊಟ್ಟು ಹೊಸ ವರ್ಷದ ಪಾರ್ಟಿ ಮಾಡಿದ ದಿಶಾ ಪಟಾನಿ
ಇದನ್ನೂ ನೋಡಿ