ಜನ್ಮದಿನದ ಸಂಭ್ರಮದಲ್ಲಿ ಜಾನ್ವಿ ಕಪೂರ್​; ಶ್ರಿದೇವಿ ಪುತ್ರಿಗೆ ವಯಸ್ಸು ಎಷ್ಟು?

06 March 2024

Pic credit - instagram

Author: Madankumar

ಖ್ಯಾತ ನಟಿ ಜಾನ್ವಿ ಕಪೂರ್​ ಅವರಿಗೆ ಮಾರ್ಚ್​ 6ರಂದು ಹುಟ್ಟುಹಬ್ಬದ ಸಡಗರ.

ಮಾರ್ಚ್​ 6ರಂದು

ಚಿತ್ರರಂಗದಲ್ಲಿ ಮಿಂಚುತ್ತಿರುವ ಜಾನ್ವಿ ಕಪೂರ್​ ಅವರಿಗೆ ಈಗ 27 ವರ್ಷ ವಯಸ್ಸು.

27ರ ಪ್ರಾಯ

ಹುಟ್ಟುಹಬ್ಬದ ದಿನ ಗ್ಲಾಮರ್​ ಬದಿಗಿಟ್ಟು ಈ ರೀತಿ ಡ್ರೆಸ್​ ಮಾಡಿಕೊಂಡ ಜಾನ್ವಿ ಕಪೂರ್​.

ಚಂದದ ಡ್ರೆಸ್​

ಸ್ಟಾರ್​ ನಟಿ ಶ್ರೀದೇವಿಯ ಪುತ್ರ ಎಂಬ ಕಾರಣದಿಂದ ಫೇಮಸ್​ ಆಗಿದ್ದಾರೆ ಜಾನ್ವಿ ಕಪೂರ್.

ಶ್ರೀದೇವಿ ಮಗಳು

ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಜಾನ್ವಿಗೆ ಬೇಡಿಕೆ ಸೃಷ್ಟಿಯಾಗಿದೆ.

ಸೌತ್​ನಲ್ಲೂ ಬೇಡಿಕೆ

ಜೂನಿಯರ್ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ.

‘ದೇವರ’ ನಟಿ

‘ದೇವರ’ ಬಿಡುಗಡೆ ಆಗುವುದಕ್ಕೂ ಮುನ್ನವೇ ಜಾನ್ವಿಗೆ ಹೊಸ ಆಫರ್​ಗಳು ಬರುತ್ತಿವೆ.

ಹೊಸ ಅವಕಾಶ

ಜಾನ್ವಿ ಕಪೂರ್​ ಅವರು ಬಗೆಬಗೆಯ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಾರೆ.

ಫೋಟೋ ಕ್ರೇಜ್​

Next: ಮಸ್ತ್​ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..