ಅಂಬಾನಿ ಮನೆಯಲ್ಲಿ ಕ್ರಿಸ್ಮಸ್ ಆಚರಿಸಿದ ಜಾನ್ಹವಿ, ಧರಿಸಿದ್ದ ಉಡುಗೆಯ ಬೆಲೆ ಕೆಲ ಲಕ್ಷ
28 Dec 2024
Manjunatha
ಜಾನ್ಹವಿ ಕಪೂರ್ ಬಾಲಿವುಡ್ನ ಬಲು ಬೇಡಿಕೆಯ ಯುವ ನಟಿ, ಈಗ ದಕ್ಷಿಣ ಭಾರತದಲ್ಲೂ ಮಿಂಚುತ್ತಿದ್ದಾರೆ.
ನಟಿ ಜಾನ್ಹವಿ ಕಪೂರ್
ಸಿನಿಮಾಗಳನ್ನು ಬಿಟ್ಟರೆ, ಸದಾ ಪಾರ್ಟಿ ಮತ್ತು ಪ್ರವಾಸಗಳಲ್ಲಿ ತೊಡಗಿರುತ್ತಾರೆ ನಟಿ ಜಾನ್ಹವಿ ಕಪೂರ್.
ಪಾರ್ಟಿ ಮತ್ತು ಪ್ರವಾಸ
ಇತ್ತೀಚೆಗೆ ಅಂಬಾನಿ ಮನೆಯಲ್ಲಿ ಅದ್ಧೂರಿಯಾಗಿ ಕ್ರಿಸ್ಮಸ್ ಪಾರ್ಟಿ ಮಾಡಿದ್ದಾರೆ ನಟಿ ಜಾನ್ಹವಿ ಕಪೂರ್
ಅದ್ಧೂರಿ ಕ್ರಿಸ್ಮಸ್ ಪಾರ್ಟಿ
ಅಂಬಾನಿ ಮನೆಯ ಪಾರ್ಟಿಯಲ್ಲಿ ಗ್ಲಾಮರಸ್ ಆದ ಬಟ್ಟೆಗಳನ್ನು ಜಾನ್ಹವಿ ಕಪೂರ್ ಧರಿಸಿದ್ದರು.
ಗ್ಲಾಮರಸ್ ಆದ ಬಟ್ಟೆ
ಜಾನ್ಹವಿ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಬರೋಬ್ಬರಿ 6.40 ಲಕ್ಷ ರೂಪಾಯಿ, ವಿಶೇಷವಾದ ನೂಲಿನಿಂದ ಮಾಡಿದ್ದಿದು.
ಬಟ್ಟೆಯ ಬೆಲೆ ಎಷ್ಟು?
ಜಾನ್ಹವಿ ಕಪೂರ್, ಅಂಬಾನಿ ಮನೆಯ ಯಾವುದೇ ಹಬ್ಬ ಅಥವಾ ಪಾರ್ಟಿಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
ಮಿಸ್ ಮಾಡಿಕೊಳ್ಳುವುದಿಲ್ಲ
ಜಾನ್ಹವಿ ಕಪೂರ್ ಇದೀಗ ರಾಮ್ ಚರಣ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಸಹ ಇದ್ದಾರೆ.
ರಾಮ್ ಚರಣ್ ಜೊತೆ
ತಮನ್ನಾ ಧರಿಸಿರುವ ಈ ಕಾರ್ಗೊ ಪ್ಯಾಂಟಿನ ಬೆಲೆ ಎಷ್ಟು ಸಾವಿರ?
ಇದನ್ನೂ ನೋಡಿ