ತಮನ್ನಾ ಧರಿಸಿರುವ ಈ ಕಾರ್ಗೊ ಪ್ಯಾಂಟಿನ ಬೆಲೆ ಎಷ್ಟು ಸಾವಿರ?

28 Dec 2024

 Manjunatha

ಬಹುಭಾಷಾ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಹುಭಾಷಾ ನಟಿ ತಮನ್ನಾ

ತಮನ್ನಾ ಭಾಟಿಯಾ ಇತ್ತೀಚೆಗೆ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಹೆಚ್ಚಾಗಿದೆ ಸಂಭಾವನೆ

ತಮನ್ನಾ ಭಾಟಿಯಾ ಫ್ಯಾಷನ್ ಪ್ರಿಯೆ ಆಗಿದ್ದು, ಭಿನ್ನ ಭಿನ್ನ ಉಡುಗೆಗಳನ್ನು ಟ್ರೈ ಮಾಡುತ್ತಲೇ ಇರುತ್ತಾರೆ.

 ಫ್ಯಾಷನ್ ಪ್ರಿಯೆ ತಮನ್ನಾ

ದುಬಾರಿ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುವ ತಮನ್ನಾ ಭಾಟಿಯಾ ಇತ್ತೀಚೆಗೆ ಸರಳವಾದ ಉಡುಗೆ ಧರಿಸಿ ಕಾಣಿಸಿಕೊಂಡರು.

       ಸರಳವಾದ ಉಡುಗೆ

ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಧರಿಸಿರುವ ಕಾರ್ಗೊ ಪ್ಯಾಂಟಿನ ಬೆಲೆ ಕೆಲವು ಸಾವಿರ ರೂಪಾಯಿಗಳು ಎಂದರೆ ನಂಬಲೇ ಬೇಕು.

  ಕಾರ್ಗೊ ಪ್ಯಾಂಟಿನ ಬೆಲೆ

ತಮನ್ನಾ ಭಾಟಿಯಾ ಧರಿಸಿರುವ ಈ ಪ್ಯಾಂಟಿನ ಬೆಲೆ 59 ಸಾವಿರ ರೂಪಾಯಿಗಳು. ಇದು ಡೆನಿಮ್ ಬ್ರ್ಯಾಂಡ್​ನ ಪ್ಯಾಂಟು.

   ಪ್ಯಾಂಟಿನ ಬೆಲೆ ಎಷ್ಟು?

ತಮನ್ನಾ ಭಾಟಿಯಾ ಇತ್ತೀಚೆಗಷ್ಟೆ ತಮ್ಮ ಬಾಯ್​ಫ್ರೆಂಡ್ ಜೊತೆ ಗೋವಾನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು.

     ಬಾಯ್​ಫ್ರೆಂಡ್ ಜೊತೆ

ಮದುವೆಯೇ ಆಗುವುದಿಲ್ಲವಂತೆ ಶ್ರುತಿ ಹಾಸನ್, ಆದರೆ ಆ ರೀತಿಯ ಸಂಬಂಧಕ್ಕೆ ಓಕೆ