ಮದುವೆಯೇ ಆಗುವುದಿಲ್ಲವಂತೆ ಶ್ರುತಿ ಹಾಸನ್, ಆದರೆ ಆ ರೀತಿಯ ಸಂಬಂಧಕ್ಕೆ ಓಕೆ
27 Dec 2024
Manjunatha
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಚಿತ್ರರಂಗಕ್ಕೆ ಬಂದು ಎರಡು ದಶಕವಾಗಿದೆ. ಈಗಲೂ ಬೇಡಿಕೆಯಲ್ಲಿದ್ದಾರೆ.
ಕಮಲ್ ಹಾಸನ್ ಪುತ್ರಿ
ಶ್ರುತಿ ಹಾಸನ್ಗೆ ವಯಸ್ಸೀಗ 39 ವರ್ಷ, ಇನ್ನೂ ಮದುವೆ ಆಗಿಲ್ಲ, ಮಾತ್ರವಲ್ಲ ಮದುವೆ ಆಗುವುದೂ ಇಲ್ಲವಂತೆ.
ಶ್ರುತಿ ಹಾಸನ್ ವಯಸ್ಸು
ಈ ಬಗ್ಗೆ ಶ್ರುತಿ ಹಾಸನ್ ಹೇಳಿದ್ದು, ಅವರಿಗೆ ಮದುವೆ ಎನ್ನುವ ಸಂಬಂಧದ ಬಗ್ಗೆಯೇ ನಂಬಿಕೆ ಇಲ್ಲವಂತೆ.
ಮದುವೆ ಬಗ್ಗೆ ನಂಬಿಕೆ ಇಲ್ಲ
ಮದುವೆ ಆಗುವುದಿಲ್ಲವಾದರೂ ಅವರಿಗೆ ಒಟ್ಟಿಗೆ ಬಾಳುವ ಅಂದರೆ ಲಿವಿನ್ ರಿಲೇಷನ್ಶಿಪ್ ಬಗ್ಗೆ ಒಲವಿದೆಯಂತೆ.
ಲಿವಿನ್ ರಿಲೇಷನ್
ಈ ಹಿಂದೆ ಶಂತನು ಹಜಾರಿಕಾ ಎಂಬುವರೊಟ್ಟಿಗೆ ಪ್ರೀತಿಯಲ್ಲಿದ್ದ ಶ್ರುತಿ, ಬಹಳ ವರ್ಷ ಲಿವಿನ್ ರಿಲೇಷನ್ಶಿಪ್ನಲ್ಲಿದ್ದರು.
ಶಂತನು ಹಜಾರಿಕಾ
ಆದರೆ ಇತ್ತೀಚೆಗೆ ಶಂತನು ಹಜಾರಿಕಾ ಅವರೊಟ್ಟಿಗೆ ಬ್ರೇಕ್ ಅಪ್ ಮಾಡಿಕೊಂಡಿರುವ ಶ್ರುತಿ, ಈಗ ಸದ್ಯಕ್ಕೆ ಸಿಂಗಲ್.
ಶಂತನು ಜೊತೆ ಬ್ರೇಕ್ಅಪ್
ಶ್ರುತಿ ಹಾಸನ್ ಪ್ರಸ್ತುತ ‘ಸಲಾರ್ 2’ ಸೇರಿದಂತೆ ಸುಮಾರು ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಲ್ಬಂ ಸಹ ಹೊರತರುತ್ತಿದ್ದಾರೆ.
ಕೈಯಲ್ಲಿ ಹಲವು ಸಿನಿಮಾ
ಮತ್ತೊಂದು ಸಿನಿಮಾದಿಂದ ಶ್ರೀಲೀಲಾ ಹೊರಕ್ಕೆ, ಈ ಬಾರಿ ಏನು ಕಾರಣ?
ಇದನ್ನೂ ನೋಡಿ