ನಿರೀಕ್ಷಿತ ಫಲಿತಾಂಶ ಬಾರದಿದ್ದರೂ ಜನರಿಗೆ ಧನ್ಯವಾದ ತಿಳಿಸಿದ ಜಾನ್ವಿ ಕಪೂರ್​.

04 June 2024

Pic credit - instagram

Author: Madankumar

ಜಾನ್ವಿ ನಟಿಸಿದ ಹೊಸ ಸಿನಿಮಾ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಬಿಡುಗಡೆ.

ಹೊಸ ಸಿನಿಮಾ

ಮೇ 31ಕ್ಕೆ ತೆರೆಕಂಡ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಾಧಾರಣ ಕಲೆಕ್ಷನ್​ ಮಾಡಿದೆ.

ಸಾಧಾರಣ ಕಲೆಕ್ಷನ್​

ನಾಲ್ಕು ದಿನಗಳ ಕಾಲ ಪ್ರದರ್ಶನ ಕಂಡ ಈ ಸಿನಿಮಾ 19.33 ಕೋಟಿ ರೂಪಾಯಿ ಗಳಿಸಿದೆ.

ನಾಲ್ಕು ದಿನಕ್ಕೆ ಎಷ್ಟು?

ಈ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.

ನಿರೀಕ್ಷೆ ಜಾಸ್ತಿ ಇತ್ತು

4ನೇ ದಿನದ ವೇಳೆಗೆ ಕುಸಿಯಿತು ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾ ಕಲೆಕ್ಷನ್​.

ಹಾಗಾಗಲಿಲ್ಲ..

ಇಷ್ಟಕ್ಕೆ ಸಮಾಧಾನ ಮಾಡಿಕೊಂಡ ನಟಿ ಜಾನ್ವಿ ಅವರು ಜನರಿಗೆ ಧನ್ಯವಾದ ತಿಳಿಸಿದ್ದಾರೆ.

ಇಷ್ಟಕ್ಕೆ ಸಮಾಧಾನ

‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದಲ್ಲಿ ಕ್ರಿಕೆಟ್​ ಕುರಿತಾದ ಕಹಾನಿ ಇದೆ.

ಕ್ರಿಕೆಟ್​ ಸಿನಿಮಾ

ಈ ಸಿನಿಮಾದಲ್ಲಿ ಜಾನ್ವಿ ಕಪೂರ್​ಗೆ ಜೋಡಿಯಾಗಿದ್ದಾರೆ ನಟ ರಾಜ್​ಕುಮಾರ್ ರಾವ್​.

ರಾಜ್​ಕುಮಾರ್​ ರಾವ್​

Next: ನಟಿ ಕಂಗನಾಗೆ ಗೆಲುವು; ಮೊದಲ ಪ್ರಯತ್ನದಲ್ಲಿ ಪಡೆದ ಮತಗಳು ಎಷ್ಟು?