‘ದೇವರ’ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​; ಜಾನ್ವಿ ಕಪೂರ್​ಗೆ ಖುಷಿಯೋ ಖುಷಿ.

30 September 2024

Pic credit - instagram

Author: Madankumar

ಸೆಪ್ಟೆಂಬರ್​ 27ರಂದು ಅದ್ದೂರಿಯಾಗಿ ಬಿಡುಗಡೆಯಾದ ‘ದೇವರ’ ಸಿನಿಮಾ.

ಇತ್ತೀಚೆಗೆ ರಿಲೀಸ್

Pic credit - instagram

ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಅವರು ಟಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ.

ಟಾಲಿವುಡ್​ಗೆ ಎಂಟ್ರಿ

Pic credit - instagram

ತೆಲುಗಿನಲ್ಲಿ ಜಾನ್ವಿ ಕಪೂರ್​ ನಟಿಸಿದ ಮೊದಲ ಸಿನಿಮಾಗೆ ಸಿಕ್ಕಿದೆ ಯಶಸ್ಸು.

ಸಿಕ್ತು ಯಶಸ್ಸು

Pic credit - instagram

ಈ ಗೆಲುವಿನ ಮೂಲಕ ಪ್ಯಾನ್​ ಇಂಡಿಯಾ ನಟಿಯಾದ ಸುಂದ್ರಿ ಜಾನ್ವಿ ಕಪೂರ್​.

ಪ್ಯಾನ್​ ಇಂಡಿಯಾ

Pic credit - instagram

‘ದೇವರ’ ಚಿತ್ರದಲ್ಲಿ ಜಾನ್ವಿ ಕಪೂರ್​ ಅವರಿಗೆ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ.

ಸ್ಕ್ರೀನ್​ ಸ್ಪೇಸ್​ ಇಲ್ಲ

Pic credit - instagram

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಅವಕಾಶಗಳು ಸಿಗುತ್ತವೆ ಎಂಬುದು ಕೆಲವರ ಟೀಕೆ.

ನೆಪೋಟಿಸಂ ಟೀಕೆ

Pic credit - instagram

ಜಾನ್ವಿ ಕಪೂರ್​ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ.

ಫಿಲ್ಮಿ ಕುಟುಂಬ

Pic credit - instagram

Next:ಈಜುಡುಗೆ ಧರಿಸಿ ಪೋಸ್ ನೀಡಿದ ರಾಗಿಣಿ ದ್ವಿವೇದಿ; ಫೋಟೋಸ್ ವೈರಲ್​