ಈಜುಡುಗೆ ಧರಿಸಿ ಪೋಸ್ ನೀಡಿದ ರಾಗಿಣಿ ದ್ವಿವೇದಿ; ಫೋಟೋಸ್ ವೈರಲ್​.

23 September 2024

Pic credit - instagram

Author: Madankumar

ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅವರ ಹೊಚ್ಚ ಹೊಸ ಫೋಟೋಗಳು ಇವು.

ಲೇಟೆಸ್ಟ್​ ಫೋಟೋ

Pic credit - instagram

ಈಜು ಕೊಳದಲ್ಲಿ ಬೋಲ್ಡ್​ ಫೋಟೋಶೂಟ್​ ಮಾಡಿಸಿದ ರಾಗಿಣಿ ದ್ವಿವೇದಿ.

ಬೋಲ್ಡ್ ಪೋಸ್

Pic credit - instagram

ಕಮೆಂಟ್​ಗಳ ಮೂಲಕ ರಾಗಿಣಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕಮೆಂಟ್ಸ್​ ಸುರಿಮಳೆ

Pic credit - instagram

ಎಲ್ಲರ ಗಮನ ಸೆಳೆಯುವಂತಿದೆ ರಾಗಿಣಿ ದ್ವಿವೇದಿ ಅವರು ಈ ಫೋಟೋಶೂಟ್​.

ಫೋಟೋಶೂಟ್​

Pic credit - instagram

ಈ ಮೊದಲು ಕೂಡ ರಾಗಿಣಿ ಅವರು ಈಜು ಕೊಳದಲ್ಲಿ ಪೋಸ್ ನೀಡಿದ್ದರು.

ಈ ಮೊದಲು..

Pic credit - instagram

ರಾಗಿಣಿ ದ್ವಿವೇದಿ ಅವರಿಗೆ ಚಿತ್ರರಂಗದಲ್ಲಿ ಅನೇಕ ವರ್ಷಗಳ ಅನುಭವ ಇದೆ.

ಅನುಭವಿ ನಟಿ

Pic credit - instagram

ಕನ್ನಡ, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಸುಂದರಿ.

ಬಹುಭಾಷೆಯಲ್ಲಿ..

Pic credit - instagram

Next: ಬ್ಯಾಕ್​ಲೆಸ್​ ಫೋಟೋಶೂಟ್​: ಕನ್ನಡದ ಈ ನಟಿ ಯಾರು ಅಂತ ಗೊತ್ತಾಯ್ತಾ?