ಒಂದಿನ ಬಂಗಾರ, ಇನ್ನೊಂದಿನ ವಜ್ರ; ಇದು ಜಾನ್ವಿ ಫ್ಯಾಷನ್​ ಥೀಮ್​.

14 July 2024

Pic credit - instagram

Author: Madankumar

ಅನಂತ್​ ಅಂಬಾನಿ ಮದುವೆಗೆ ಈ ರೀತಿಯ ಡ್ರೆಸ್​ ಮಾಡಿಕೊಂಡ ಜಾನ್ವಿ ಕಪೂರ್​.

ಅಂಬಾನಿ ಸಡಗರ

Pic credit - instagram

ಜಾನ್ವಿ ಕಪೂರ್​ ಅವರು ವಜ್ರದ ರೀತಿ ಹೊಳೆಯುವ ಕಾಸ್ಟ್ಯೂಮ್​ ಧರಿಸಿದ್ದಾರೆ.

ವಜ್ರದಂತೆ ಶೈನ್​

Pic credit - instagram

ಈ ಕಾಸ್ಟ್ಯೂಮ್​ ಧರಿಸಿದ ಜಾನ್ವಿ ಕಪೂರ್ ಅವರ ಲುಕ್​ ಸಖತ್​ ಗ್ಲಾಮರಸ್​ ಆಗಿದೆ.

ಗ್ಲಾಮರಸ್​ ಲುಕ್​

Pic credit - instagram

ಇನ್ನೊಂದಿನ ಜಾನ್ವಿ ಕಪೂರ್​ ಅವರು ಬಂಗಾರದ ಥೀಮ್​ನಲ್ಲಿ ಡ್ರೆಸ್​ ಧರಿಸಿದ್ದಾರೆ.

ಬಂಗಾರದ ಥೀಮ್​

Pic credit - instagram

ನೀವೇ ನಮಗೆ ಅಪ್ಪಟ ಬಂಗಾರ ಎಂದು ಕಮೆಂಟ್​ ಮಾಡಿದ ಜಾನ್ವಿ ಕಪೂರ್​ ಫ್ಯಾನ್ಸ್​.

ಅಪ್ಪಟ ಬಂಗಾರ

Pic credit - instagram

ಜಾನ್ವಿ ಕಪೂರ್​ ಅವರು ಹಂಚಿಕೊಳ್ಳುವ ಫೋಟೋಗಳು ತುಂಬ ವೈರಲ್​ ಆಗುತ್ತವೆ.

ವೈರಲ್​ ಆಗುತ್ತವೆ

Pic credit - instagram

ಭಾರಿ ಸಡಗರದ ಅನಂತ್ ಅಂಬಾನಿ ಮದುವೆಯಲ್ಲಿ ಜಾನ್ವಿ ಕಪೂರ್​ ಮಿಂಚಿದ್ದಾರೆ.

ದೊಡ್ಡ ಸೆಲಬ್ರೇಷನ್

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...