04 May 2024

ಜಾನ್ವಿ ಕಪೂರ್‌ ಧರಿಸಿರುವ ಈ ಮಿನಿ ಡ್ರೆಸ್‌ ಬೆಲೆ 1.86 ಲಕ್ಷ

Pic Credit -Instagram

Author :Akshatha Vorkady

ಜಾನ್ವಿ ಕಪೂರ್‌

ಬಾಲಿವುಡ್​​ ಬ್ಯೂಟಿ ಜಾನ್ವಿ ಕಪೂರ್‌  ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram

ಮಿನಿ ಸ್ಕರ್ಟ್‌

ಕಪ್ಪು ಬಿಳಿ ಬಣ್ಣದ ಮಿನಿ ಸ್ಕರ್ಟ್‌ನಲ್ಲಿ ಮಾದಕ ಲುಕ್​ನಲ್ಲಿ ಮೋಡಿ ಮಾಡಿದ ಜಾನ್ವಿ.

Pic Credit -Instagram

ಡ್ರೆಸ್​​ ಬೆಲೆ

ಇದೀಗ ನಟಿ ಜಾನ್ವಿ ತೊಟ್ಟ ಈ ಮಿನಿ ಡ್ರೆಸ್​​ ಬೆಲೆ ಎಲ್ಲೆಡೆ ವೈರಲ್​​ ಆಗಿದೆ.

Pic Credit -Instagram

1ಲಕ್ಷದ 86ಸಾವಿರ ರೂ.

ಜಾನ್ವಿ ತೊಟ್ಟ ಈ ಕಪ್ಪು ಮತ್ತು ಬಿಳಿ ಚೆಕ್ಡ್ ಡ್ರೆಸ್​​ನ ಬೆಲೆ ಬರೋಬ್ಬರಿ 1ಲಕ್ಷದ 86ಸಾವಿರ ರೂ.

Pic Credit -Instagram

ಜಾನ್ವಿ ಕಪೂರ್‌

ಅಲೆಸ್ಸಾಂಡ್ರಾ ರಿಚ್‌ ಕಲೆಕ್ಷನ್‌ನ ಈ ಮಿನಿ ಡ್ರೆಸ್​​ ಜಾನ್ವಿ ಕಪೂರ್​ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Pic Credit -Instagram

690,038 ಲೈಕ್ಸ್​

ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಒಂದೇ ದಿನದಲ್ಲಿ 690,038 ಲೈಕ್ಸ್​​ಗಳನ್ನು ಪಡೆದುಕೊಂಡಿದೆ.

Pic Credit -Instagram

ಸಖತ್​ ಆಕ್ಟೀವ್​

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಜಾನ್ವಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram