02 May 2024

ಲೆಹೆಂಗಾ ತೊಟ್ಟು ರಾಯಲ್ ಲುಕ್​​​​ನಲ್ಲಿ ಮಿಂಚಿದ ಸಾನ್ಯಾ ಅಯ್ಯರ್

Pic Credit -Instagram

Author :Akshatha Vorkady

ಸಾನ್ಯಾ ಅಯ್ಯರ್​

ಬಿಗ್ ಬಾಸ್ ಬೆಡಗಿ ಸಾನ್ಯಾ ಅಯ್ಯರ್​ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram

ಫೋಟೋ ವೈರಲ್

ಲೆಹೆಂಗಾದಲ್ಲಿ ಮಹಾರಾಣಿಯಂತೆ ಸಾನ್ಯಾ ಮಿಂಚಿದ್ದು, ಫೋಟೋ ವೈರಲ್​ ಆಗಿದೆ. 

Pic Credit -Instagram

 ಗೌರಿ 

ಸಾನ್ಯಾ ಅಯ್ಯರ್​​​ ನಟನೆಯ ಮೊದಲ ಸಿನಿಮಾ  ಗೌರಿ ಬಿಡುಗಡೆಗೆ ಸಿದ್ದವಾಗಿದೆ.

Pic Credit -Instagram

ಇಂದ್ರಜಿತ್​ ಲಂಕೇಶ್

ಇಂದ್ರಜಿತ್​ ಲಂಕೇಶ್​​ ಅವರ ನಿರ್ದೇಶನದ ಗೌರಿ ಸಿನಿಮಾದಲ್ಲಿ ಸಾನ್ಯಾ ನಾಯಕಿಯಾಗಿ ಮಿಂಚಿದ್ದಾರೆ.

Pic Credit -Instagram

ಪುಟ್ಟ ಗೌರಿ ಮದುವೆ

ಬಿಗ್ ಬಾಸ್ ಬೆಡಗಿ ಸಾನ್ಯಾ ಅಯ್ಯರ್​ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram

ಬಿಗ್ ಬಾಸ್

ಬಳಿಕ ಕನ್ನಡದ ಬಿಗ್​​​ ಬಾಸ್​ನಲ್ಲೂ ಸ್ಪರ್ಧಿಸಿ ಸಾಕಷ್ಟು ಜನ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

Pic Credit -Instagram

ಸಖತ್​​ ಆಕ್ಟೀವ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram