ಹೊಸ ಸಿನಿಮಾ ಪ್ರಚಾರಕ್ಕೆ ಜಾನ್ವಿ ಕಪೂರ್​ಗೆ ಇದು ಸರಿಯಾದ ಸಮಯ.

24 May 2024

Pic credit - instagram

Author: Madankumar

‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದ ಪ್ರಚಾರದಲ್ಲಿ ಜಾನ್ವಿ.

Mr. & Mrs. Mahi

ಈ ಸಿನಿಮಾದಲ್ಲಿ ಕ್ರಿಕೆಟ್​ ಕುರಿತಾದ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ.

ಕ್ರಿಕೆಟ್​ ಕಥೆ

ಐಪಿಎಲ್​ ಪಂದ್ಯಗಳು ನಡೆಯುತ್ತಿರುವ ಸಮಯದಲ್ಲೇ ಸಿನಿಮಾ ಪ್ರಚಾರ.

ಐಪಿಎಲ್​ ಟೈಮ್​

ಐಪಿಎಲ್​ ನಡೆದ ಸ್ಟೇಡಿಯಮ್​ಗಳಿಗೆ ತೆರಳಿ ಪ್ರಚಾರ ಮಾಡಿದ ನಟಿ ಜಾನ್ವಿ.

ಸ್ಟೇಡಿಯಮ್​ನಲ್ಲಿ

ಗ್ಲಾಮರಸ್​ ಆದಂತಹ ಬಟ್ಟೆ ಧರಿಸಿ ಕಾಣಿಸಿಕೊಂಡಿರುವ ಜಾನ್ವಿ ಕಪೂರ್​.

ಗ್ಲಾಮರ್​ ವೇಷ

ಜಾನ್ವಿ ಕಪೂರ್​ ಅವರನ್ನು ನೋಡಿ ಕೆಲವರು ಟ್ರೋಲ್​ ಸಹ ಮಾಡಿದ್ದಾರೆ.

ಟ್ರೋಲ್​ಗಳಿವೆ

ಕೆಲವು ಕಿಡಿಗೇಡಿಗಳು ಜಾನ್ವಿ ಪೋಸ್ಟ್​​ಗೆ ಅಸಭ್ಯವಾದ ಕಮೆಂಟ್​ ಮಾಡಿದ್ದಾರೆ.

ಅಸಭ್ಯ ಕಮೆಂಟ್​

ಎಷ್ಟೇ ಟ್ರೋಲ್​ ಎದುರಾದರೂ ಬೋಲ್ಡ್​ ಲುಕ್​ನಲ್ಲೇ ಪೋಸ್​ ನೀಡಿದ ನಟಿ.

ಬೋಲ್ಡ್​ ಲುಕ್​

Next: ಕಣ್ಮನ ಸೆಳೆಯುವ ಫೋಟೋಗಳಿಂದ ಫ್ಯಾನ್ಸ್​ ಎದೆಗೆ ಲಗ್ಗೆಯಿಟ್ಟ ಆಶಿಕಾ