06 February 2025
Pic credit - instagram
Author: Madankumar
ಶ್ರೀದೇವಿ ಎರಡನೇ ಮಗಳು ಖುಷಿ ಕಪೂರ್ ಈಗ ಹೀರೋಯಿನ್.
Pic credit - instagram
‘ಲವ್ಯಾಪ’ ಸಿನಿಮಾದಲ್ಲಿ ಖುಷಿ ಕಪೂರ್ ನಟಿಸಿದ್ದಾರೆ.
Pic credit - instagram
ಫೆಬ್ರವರಿ 7ರಂದು ‘ಲವ್ಯಾಪ’ ಸಿನಿಮಾ ಬಿಡುಗಡೆ ಆಗುತ್ತಿದೆ.
Pic credit - instagram
ಈ ಟಿ-ಶರ್ಟ್ ಧರಿಸಿ ತಂಗಿಗೆ ಶುಭ ಹಾರೈಸಿದ ನಟಿ ಜಾನ್ವಿ ಕಪೂರ್.
Pic credit - instagram
ಜಾನ್ವಿ ಕಪೂರ್ ಅವರ ಇಡೀ ಕುಟುಂಬ ಚಿತ್ರರಂಗದಲ್ಲಿ ಆ್ಯಕ್ಟೀವ್.
Pic credit - instagram
ಶ್ರೀದೇವಿ ಮಕ್ಕಳಿಗೆ ಸುಲಭವಾಗಿ ಸಿನಿಮಾ ಅವಕಾಶಗಳು ಸಿಗುತ್ತಿವೆ.
Pic credit - instagram
ನೆಪೋಟಿಸಂ ಟೀಕೆ ನಡುವೆಯೂ ಮಿಂಚುತ್ತಿರುವ ಸ್ಟಾರ್ ಕಿಡ್ಸ್.
Pic credit - instagram
Pic credit - instagram
Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು