ಬಾಲಿವುಡ್​ ನಟಿ ಜಾನ್ವಿ ಕಪೂರ್​ ಡ್ರೆಸ್​ ಮೇಲೆ ಏನಿದು ನಂಬರ್​ 6?

14 May 2024

Pic credit - instagram

Author: Madankumar

ಹೊಸ ಸಿನಿಮಾದ ಪ್ರಚಾರಕ್ಕಾಗಿ ವಿಶೇಷ ಪ್ರಯತ್ನ ಮಾಡಿರುವ ಜಾನ್ವಿ.

ಸಿನಿಮಾ ಪ್ರಚಾರ

‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಚಿತ್ರದಲ್ಲಿ ಜಾನ್ವಿ ನಟಿಸಿದ್ದಾರೆ.

ಯಾವ ಸಿನಿಮಾ?

ಜಾನ್ವಿ ಅಭಿನಯದ ಈ ಸಿನಿಮಾದಲ್ಲಿ ಕ್ರಿಕೆಟ್​ ಕುರಿತಾದ ಕಹಾನಿ ಇದೆ.

ಕ್ರಿಕೆಟ್​ ಕಹಾನಿ

ಈ ಸಿನಿಮಾದಲ್ಲಿ ನಂಬರ್​ 6 ಜರ್ಸಿ ಧರಿಸಿದ್ದಾರೆ ನಟಿ ಜಾನ್ವಿ ಕಪೂರ್​.

ಪಾತ್ರದ ಪ್ರಭಾವ

ನಿಜ ಜೀವನದಲ್ಲೂ ಇದೇ ರೀತಿಯ ಜರ್ನಿ ಧರಿಸಿ ಪ್ರಚಾರ ಮಾಡಿದ ಜಾನ್ವಿ.

ರಿಯಲ್​ ಲೈಫ್​

ಈ ರೀತಿ ಮಾಡಲು ಜೆಂಡೆಯಾ, ಉರ್ಫಿ ಸ್ಫೂರ್ತಿ ಎಂದ ಜಾನ್ವಿ ಕಪೂರ್​.

ಯಾರು ಸ್ಫೂರ್ತಿ?

‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಸಿನಿಮಾ ಮೇ 31ಕ್ಕೆ ರಿಲೀಸ್​.

ಮೇ 31ಕ್ಕೆ ರಿಲೀಸ್​

ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಜಾನ್ವಿ ಕಪೂರ್​ ಮಿಂಚುತ್ತಿದ್ದಾರೆ.

ಸ್ಟಾರ್​ ನಟಿ

Next: ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​