ಬಾಯ್​ಫ್ರೆಂಡ್ ಬೆಂಬಲಕ್ಕೆ ನಿಂತ ಜಾನ್ಹವಿ ಕಪೂರ್, ಆಗಿದ್ದೇನು?

18 Mar 2025

 Manjunatha

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್, ಶಿಖರ್ ಪಹಾಡಿಯಾ ಜೊತೆಗೆ ಪ್ರೀತಿಯಲ್ಲಿರುವ ವಿಷಯ ಗುಟ್ಟೇನೂ ಅಲ್ಲ.

  ಬೆಡಗಿ ಜಾನ್ಹವಿ ಕಪೂರ್

ಆದರೆ ಜಾನ್ಹವಿ ಕಪೂರ್, ಶಿಖರ್ ಅನ್ನು ಅದೆಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಾಕ್ಷಿಯಾಗಿ ಸಿಕ್ಕಿದೆ.

   ಜಾನ್ಹವಿ-ಶಿಖರ್ ಪ್ರೇಮ

ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆಯವರ ಮೊಮ್ಮಗ ಶಿಖರ್ ಪಹಾಡಿಯಾ, ಇತ್ತೀಚೆಗೆ ಇವರನ್ನು ವ್ಯಕ್ತಿಯೊಬ್ಬ ದಲಿತ ಎಂದು ಕರೆದಿದ್ದಾನೆ.

   ಮಾಜಿ ಸಿಎಂ ಮೊಮ್ಮಗ

ಬಾಯ್​ಫ್ರೆಂಡ್ನ ಜಾತಿಯ ಬಗ್ಗೆ ಮಾಡಿರುವ ಕಮೆಂಟ್​ನ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಜಾನ್ಹವಿ ಕಪೂರ್, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ದಲಿತ ಎಂದು ನಿಂದನೆ

ನಿಮ್ಮಂಥಹಾ ಅಜ್ಞಾನಿಗಳು, ಅಶಿಕ್ಷಿತರಿಂದಲೇ ದೇಶ ಏಕತೆಗೊಳ್ಳುತ್ತಿಲ್ಲ. ನಿಮ್ಮನ್ನು ನೀವು ಶಿಕ್ಷಿತಗೊಳಿಸಿಕೊಳ್ಳಿ ಎಂದಿದ್ದಾರೆ ಜಾನ್ಹವಿ.

      ಜಾನ್ಹವಿ ಬುದ್ಧಿವಾದ 

ಜಾನ್ಹವಿ ಮತ್ತು ಶಿಖರ್ ಪಹಾಡಿಯಾ ಬಾಲ್ಯದ ಗೆಳೆಯರು. ಇಬ್ಬರೂ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಆಗಿನಿಂದಲೂ ಪ್ರೇಮಿಗಳು.

       ಬಾಲ್ಯದ ಗೆಳೆಯರು

ಇದೀಗ ಜಾನ್ಹವಿ ಕಪೂರ್ ಮತ್ತು ಶಿಖರ್ ಪಹಾಡಿಯಾ ಪರಸ್ಪರ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಮದುವೆಗೆ ತಯಾರಿ ಆರಂಭವಾಗಿದೆಯಂತೆ.

     ವಿವಾಹವಾಗಲಿದ್ದಾರೆ

ಬಾಲಿವುಡ್ ನ ಇಬ್ಬರು ಸ್ಟಾರ್ ನಟರೊಡನೆ ತಮನ್ನಾ ಭಾಟಿಯಾ ಸಿನಿಮಾ